Oppanna.com

ಹವ್ಯಕ "ಯಕ್ಷ ಸಂಗಮ" – ಧ್ವನಿಮುದ್ರಿಕೆ

ಬರದೋರು :   ಗೋವಿಂದ ಮಾವ, ಬಳ್ಳಮೂಲೆ    on   06/11/2013    7 ಒಪ್ಪಂಗೊ

ಹರೇರಾಮ
1993 ರಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜಿಲ್ಲಿ ಬಿಡುಗಡೆ ಆಗಿ,
ವಿಮರ್ಶಕರಿಂದ ಪ್ರಶಂಸೆ ಲಭ್ಯವಾಗಿ,
ಪತ್ರಿಕೇಲಿ ಪ್ರಚಾರ ಸಿಕ್ಕಿದ –
ಶೇಣಿ ಅಜ್ಜನ ದಿಗ್ಧರ್ಶನದ “ಪ್ರಥಮ ಹವ್ಯಕ ಯಕ್ಷಗಾನ ಧ್ವನಿ ಸುರುಳಿ” –
ನಾಲ್ಕು ಪ್ರಸಂಗ ಸೇರಿಂಡು ” MP3″ ರೂಪಲ್ಲಿ,
ಶ್ರೀ ಗುರುಗಳ ಅನುಗ್ರಹ ಆಶೀರ್ವಾದ ಪಡಕ್ಕಂಡು ಲೋಕಾರ್ಪಣೆ ಆಯಿದು.
ಸೂರಿಕುಮೇರಿ ಗೋವಿಂದಣ್ಣ, ನಯನಕುಮಾರ, ಪದ್ಯಾಣ, ಮಾಂಬಾಡಿ ಮೊದಲಾದ ಕಲಾವಿದರೆಲ್ಲ ಇದ್ದವು.
ಬಂಧುಗಳ ಸಹಕಾರ ಪ್ರೋತ್ಸಾಹ ಬಯಸುತ್ತೆ.

ಹವ್ಯಕ ಯಕ್ಷಸಂಗಮ
ಹವ್ಯಕ ಯಕ್ಷಸಂಗಮ

ಇತಿ / ಗೋವಿಂದಬಳ್ಳಮೂಲೆ, ವರ್ಣಧ್ವನಿ.
ಪ್ರತಿಗೊಕ್ಕೆ ಸಂಪರ್ಕಿಸಿ: facebook.com/govinda.ballamoole

7 thoughts on “ಹವ್ಯಕ "ಯಕ್ಷ ಸಂಗಮ" – ಧ್ವನಿಮುದ್ರಿಕೆ

  1. ಆನು ಒಮ್ದು ಪ್ರತಿ ತೆಕ್ಕೊಂಡಿದೆ. ಲಾಯ್ಕ ಇದ್ದು. ದಕ್ಷಾಧ್ವರದ ಶಿವ-ಸತೀದೇವಿ ಸಂವಾದ ಭಾರೀ ಲಾಯ್ಕ ಆಯಿದು.

  2. ಒಳ್ಳೆ ಕೆಲಸ. ಬಳ್ಳಮೂಲೆ ಮಾವಂಗೂ, ಚೆ.ಭಾವಂಗೂ ಅಭಿನಂದನೆಗೊ.

  3. ನಮಸ್ಕಾರ,
    ಭಾರಿ ಒಳ್ಳೆ ಕೆಲಸ. ಓದಿ ಖುಷಿ ಆತು. ಇದರ ಇಂಟರ್ನೆಟ್ ಲಿ ತೆಕ್ಕೊಂಬಲೆ ಎಂತಾರು ವ್ಯವಸ್ಥೆ ಇದ್ದೋ ?. Online money transfer ಮಾಡಿ MP3 ಕಳುಸುವ ಹಾಂಗೆ ಇದ್ದರೆ ಎನಗೆ ತಿಳುಸುತ್ತಿರೋ .
    ಧನ್ಯವಾದ,
    ಮುರಳಿ

  4. ಓಹೋ.. ಭಾರೀ ಕೊಶಿಯ ಸ೦ಗತಿ.ಕೇಸೆಟಿಲಿ ತಾಟಕಿಯ ಅರ್ಥ ಕೇಳಿತ್ತಿದ್ದೆ,ಭರ್ಜರಿ ರೈಸಿದ್ದು ನಮ್ಮ ಭಾಷೆಲಿ ಅರ್ಥಗಾರಿಕೆ. ಪ್ರತಿಯೊಬ್ಬರೂ ಪ್ರತಿ ತೆಕ್ಕೊ೦ಡು ಪ್ರೋತ್ಸಾಹಿಸೆಕ್ಕಾದ ಪ್ರಯತ್ನ ಇದು.ಅಭಿನ೦ದನೆಗೊ ಮಾವ.

    1. ನಿಂಗಳ ಮಾತು ಎನಗೆ ತುಂಬಾ ಖುಷಿ ಆತು. ನಿಂಗಳ ಯಾವತ್ತೂ ಪ್ರೋತ್ಸಾ ಅಗತ್ಯ. ಧನ್ಯವಾದಂಗೊ.

    1. ಇಪ್ಪತ್ತು ವರ್ಷ ಹಿಂದೆ ಮಾಡಿದ ಕೇಸೆಟ್ ರೂಪಲ್ಲಿ ಇಪ್ಪ ಇದರ ಈಗ MP 3 ರೂಪಕ್ಕೆ ಭಾರೀ ತುಂಬಾ ಪ್ರಯತ್ನ ಪಟ್ಟು ನಮ್ಮ ಚೆನ್ನೈ ಅಣ್ಣ ಮಾಡಿ ಕೊಟ್ಟಿದವು. ಇದರ ಮೂಲ ಪ್ರತಿ ಕರಗಲೆ ಸುರುವಾಗಿದ್ದತ್ತು. ಆದರೆ ಯಾವ ಕೊರತ್ತೆ ಬಾರದ್ದ ಹಾಂಗೆ ಅವು ಇದರಲ್ಲಿ ಕೈ ಆಡಿಸಿದ್ದವು. ತಾಯರು ಮಾಡಿ ಕೊಟ್ಟಿದವು. ಅವಕ್ಕೆ ಆನು ಎಂದೂ ಕೃತಜ್ಞ. ಹಾಂಗೆ ಒಪ್ಪಣ್ಣಂಗೂ ಅನಂತಾನಂತ ಧನ್ಯವಾದಂಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×