Oppanna.com

ರಘು ಮುಳಿಯಂಗೆ ಸಿಂಗಪುರ ಕನ್ನಡ ಸಂಘದ ಪ್ರಶಸ್ತಿ

ಬರದೋರು :   ಪವನಜಮಾವ    on   10/11/2015    12 ಒಪ್ಪಂಗೊ

ಪವನಜಮಾವ

ನಮ್ಮ ಬೈಲಿನ ರಘು ಮುಳಿಯ ಬರುದ ಕವಿತೆಗೆ ಸಿಂಗಪುರದ ಕನ್ನಡ ಸಂಘ ನಡಿಸಿದ ಸಿಂಚನ ಸಾಹಿತ್ಯ ಸ್ಪರ್ಧೆಯ ಕವಿತೆ ವಿಭಾಗಲ್ಲಿ ಪ್ರಥಮ ಬಹುಮಾನ ಬಯಿಂದು. ಅವಂಗೆ ಬೈಲಿನ ಪರವಾಗಿ ಅಭಿನಂದನೆಗೊ.

ಹೇಳಿದ್ಹಾಂಗೆ ಅವಂಗೆ ಈ ಕವಿತೆ ಬರವಲೆ ಸ್ಫೂರ್ತಿ ಈ ಪಟ. Avalambana-Anusandaana-2 035

ಈ ಪಟ ತೆಗದ್ದು ಭಾನ್‌ಕುಳಿ ಮಠಲ್ಲಿ ನಡುದ ಅವಲಂಬನ ಕಾರ್ಯಕ್ರಮದ ಸಮಯಲ್ಲಿ. ಅಲ್ಲಿಂದ ಸ್ವಲ್ಪ ದೂರಲ್ಲಿ ಕನ್ನಡದ ಅಬ್ಬೆ ಭುವನೇಶ್ವರಿಯ ದೇವಸ್ಥಾನ ಇದ್ದು. ಅಲ್ಲಿಗೆ ಎಂಗೊ ನಾಲ್ಕೈದು ಜನ ಹೋಗಿತ್ತಿದ್ದೆಯೊ. ಆವಾಗ ಆ ದೇವಸ್ಥಾನದ ಗುಡ್ಡೆಗೆ ಹತ್ತುಲೆ ಇಪ್ಪ ಮೆಟ್ಟಿಲುಗ ಚಂದ ಕಂಡತ್ತು. ಇದು ಅದರ ಪಟ.

12 thoughts on “ರಘು ಮುಳಿಯಂಗೆ ಸಿಂಗಪುರ ಕನ್ನಡ ಸಂಘದ ಪ್ರಶಸ್ತಿ

  1. ಆಶೀರ್ವದಿಸಿ ಹಾರೈಸಿದ ಎಲ್ಲೋರಿಂಗೂ ಧನ್ಯವಾದಂಗೊ.ಛಂದೋಬದ್ಧ ಸಾಹಿತ್ಯವ ಜೆನ ಅಷ್ಟಾಗಿ ಇಷ್ಟ ಪಡ್ತವಿಲ್ಲೆ ಹೇಳೋದು ಸತ್ಯ ಅಲ್ಲ ಹೇಳಿ ಗೊಂತಾತು . ಭಾಗವಹಿಸುವ ಹುಮ್ಮಸ್ಸಿಲಿ ಕವನ ಕಳ್ಸಿದ್ದು, ಬಹುಮಾನ ಕೊಶಿ ಕೊಟ್ಟತ್ತು.
    ದೇರಾಜೆ ಮಾವಾ.. ಕೃತಜ್ಞತೆಗೋ ..

    1. ಆ ಪದ್ಯವ ಇನ್ನೊಂದರಿ ಹಾಕಿದರೆ ಒಳ್ಳೆದು. ಅದು ಈಗ್ಲೇ ಒಪ್ಪಣ್ಣಲ್ಲಿ ಇದ್ರೆ ಅದರ ಸಂಕೋಲೆ ಕೊಡ್ಲಕ್ಕು

  2. ಕಳುದ ವರ್ಷವೂ ರಘುವಿಂಗೆ ಈ ಪ್ರಶಸ್ತಿ ಸಿಕ್ಕಿತ್ತಿದ್ದು. ಇನ್ನಾಣ ವರ್ಷವೂ ಸಿಕ್ಕಲಿ, ಹಾಟ್ರಿಕ್ ಅಪ್ಪಲೆ ಪವನಜ ಭಾವ ಲಾಯಿಕದ ಫಟ ತೆಗೆಯಲಿ.

  3. ಭಾರೀ ಪಸ್ಟಾಯ್ದು ….!!! ಹೀಂಗಿಪ್ಪದು …ಅವಗವಗ …ಆವ್ತಾ ಇರಲಿ ….!! ಒಪ್ಪ ಕೊಟ್ಟೂ… ಕೊಟ್ಟೂ … ಬಚ್ಚಿತ್ತಪ್ಪಾ …!!! ಹೇಳುವಾಂಗೆ …ಆಗಲಿ … !!! ….

  4. ಅಭಿನಂದನೆಗೊ ರಘುರಾಮ … ಕನ್ನಡಾಂಬೆಯ ಜಯಘೋಷ ಸಿಂಗಾಪುರಕ್ಕೆ ಎತ್ತಿತನ್ನೇ .. ಸಂತೋಷಪಡುವ ವಿಷಯವೇ ಸರಿ …

  5. ಮುಳಿಯದಣ್ಣ೦ಗೆ ಹೃತ್ಪೂರ್ವಕ ಅಭಿನಂದನೆಗೊ .

    ”ಪವನಜ ಮಾವನ ಪಟಕ್ಕೆ ಬರದ್ದು” ಹೇಳಿ ಸೂಚಿಸಿ ಮುಳಿಯದಣ್ಣ ಕಳುದೊರ್ಷ ಪದ್ಯಪಾನಲ್ಲಿ ಒಂದು ಪದ್ಯ ಹಾಕಿತ್ತಿದ್ದವು . ಅದುವೇ ಪದ್ಯವ ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×