Oppanna.com

ವಿಜಯಕರ್ನಾಟಕಂದ ವಿಶ್ವೇಶ್ವರ ಭಿಟ್ರು!!

ಬರದೋರು :   ಶುದ್ದಿಕ್ಕಾರ°    on   08/12/2010    16 ಒಪ್ಪಂಗೊ

ಪೆರ್ಲದಣ್ಣ ಹೇಳಿದ ಬೆಶಿಬೆಶಿ ಶುದ್ದಿ:
ವಿಜಯಕರ್ನಾಟಕ ಪತ್ರಿಕೆಗೆ ಹೊಸರೂಪ ಕೊಟ್ಟ ಸಂಪಾದಕ, ನಮ್ಮ ವಿಶ್ವೇಶ್ವರ ಭಟ್ರು ಅಲ್ಲಿಂದ ಹೆರಟವಡ, ಈಗ!!

ಹೆಚ್ಚಿನ ಶುದ್ದಿ ಗೊಂತಾಯೆಕ್ಕಷ್ಟೆ.. ಕಾದೊಂಡಿರಿ!

16 thoughts on “ವಿಜಯಕರ್ನಾಟಕಂದ ವಿಶ್ವೇಶ್ವರ ಭಿಟ್ರು!!

  1. Ravi belagare bereye karana kottida V.batra resignationinge!!! kaalaya tasmai namaha!yava huttadalli yava havo…!!!

  2. ಮಧ್ಯದ ಎರಡು ಪುಟ ಬಿಟ್ರೆ ವಿಶ್ವೇಶ್ವರ ಭಟ್ರ ವಿ.ಕ. ಈಗೀಗ ನಮ್ಮ ಸೀತಾರಾಮಣ್ಣನ ಕರಾವಳಿ ಅಲೆಯ ಹಾಂಗೆ ಅಪ್ಪಲೆ ಸುರುವಾಗಿತ್ತು,ರಾಜೀನಾಮೆ ಕೊಟ್ಟದರಲ್ಲಿ ಆಶ್ಚರ್ಯ ಎನೂ ಇಲ್ಲೆ-ಜರ್ನಲಿಸಮ್ ಹೇಸ್ ಸೀಸ್‍ಡ್ ಏಸ್ ಎ ಮಿಶನ್, ಬಟ್ ಎ ಪ್ರೊಫೆಶನ್ ವಿತ್ ಎ ವಿಶನ್-ಅಷ್ಟೆ!!

  3. ಶುದ್ದಿಕ್ಕಾರ ಭಾವ ತಲೆಬರಹಲ್ಲಿ ವಿಜಯಕರ್ನಾಟಕವ ಸೋಲುಸಿದ್ದ.ಆನು ಈ ಪೇಪರು ತರುಸೊದು ಮಧ್ಯದ ಎರಡು ಪುಟ ಓದುಲೆ. ಒಳುದ ವಾರ್ತೆ ಓದುಲೆ ಬೇರೆ ಪತ್ರಿಕೆ !!ಇನ್ನು ಪೇಪರು ಬದಲುಸೆಕ್ಕು,ನೋಡುವ ಈ ತಂಡ ಎಂತ ಮಾಡುತ್ತವು ಹೇಳಿ.

  4. ಆದರೆ ಇ೦ದ್ರಾಣ ಪೇಪರಿಲ್ಲಿ ಅವರ ಹೆಸರೇ ಎಡಿಟರು ಹೇಳಿ ಇದ್ದು.ಒಪ್ಪ೦ಗಳೊಟ್ಟಿ೦ಗೆ

  5. ಹೊಸ ಪತ್ರಿಕೆ ಶುರು ಮಾಡ್ತವೋ ಏನೋ
    ಹೀಂಗೆ ಅಂದೊಂದರಿ ಸುದ್ದಿ ಇತ್ತು, ಅದಕ್ಕೆ ಮರುಜೀವ ಬಪ್ಪ ಸುದ್ದಿ ತೋರ್ತು..

    1. ಜನಾರ್ಧನ ರೆಡ್ಡಿಯ ಟೀವಿ ಸುರು ಆವುತ್ತು ಹೇಳಿ ಗಾಳಿ ಸುದ್ದಿ ಇದ್ದು… ಅದಕ್ಕೆ ಹೋಪದಡ ಹೇಳಿ ಇನ್ನೊಂದು ಗಾಳಿ ಸುದ್ದಿ…

  6. ಎನಗೆ ವೈಯಕ್ತಿಕವಾಗಿ ವಿಶ್ವೇಶ್ವರ ಭಟ್ಟರ ಮೇಲೆ ಕೋಪ ಏನೂ ಇಲ್ಲೆ. ಅವು ಸಂಪಾದಕರಾಗಿಪ್ಪ ಕಾಲಲ್ಲಿ ಎನಗೆ ಒಳ್ಳೆ ಅನುಭವವೂ ಆಯಿದು, ಕೆಟ್ಟ ಅನುಭವವೂ ಆಯಿದು. ಎನ್ನ ಕೆಲವಾರು ಬರಹಂಗೊ ವಿಜಯ ಕರ್ನಾಟಕಲ್ಲಿ ಪ್ರಕಟ ಆಯಿದು, ಹಾಂಗೇ ಕಳುದ ಒರಿಷ ಫೊಟೋ ಕದ್ದ ಘಟನೆಯೂ. ಸಾಮಾನ್ಯವಾಗಿ ಇಂತಹ ಘಟನೆಗಳ ಮುಖ್ಯ ಸಂಪಾದಕನ ಗಮನಕ್ಕೆ ತಂದರೆ ಅವು ಕ್ರಮ ಕೈಗೊಳ್ಳೆಕ್ಕಾದ್ದದು ಅಪ್ಪು. ಆದರೆ ಇವು ಮಾತ್ರ ಯಾವುದೇ ಸಂಬಂಧ ಇಲ್ಲದ್ದವರ ಹಾಂಗೆ ಇದ್ದುಬಿಟ್ಟಿದವು. ಆ ಬಗ್ಗೆ ಎನಗೆ ಈಗಲೂ ಬೇಜಾರು ಇದ್ದು.

    ಎಂತ ಆದರೂ ಕನ್ನಡದ ದಿನಪತ್ರಿಕೆಂದ ಒಬ್ಬ ಒಳ್ಳೆ ಲೇಖಕನ ನಾವು ಕಳಕ್ಕೊಳ್ತು, ಅಷ್ಟೇ ಹೇಳಲೆಡಿಗಷ್ಟೆ.

  7. ಅಪ್ಪಡ, ಕ್ರಿಶ್ಚಿಯನ್ ಲಾಬಿ ಕೆಲ್ಸ ಮಾಡಿದ್ದು ಹೇಳಿ ಶುದ್ದಿ……

    1. ಕ್ರಿಶ್ಚಿಯನ್ ಲಾಬಿ ಬಗ್ಗೆ ಇನ್ನೂ ಕೆಲವು ಮೂಲಂಗೊ ಹೇಳಿದವು. ಎಲ್ಲರೂ ಟೈಂಸ್ + ವಿಕೆ ನಿಲ್ಲಿಸೆಕ್ಕು ಇನ್ನು. ಪ್ರತಾಪ್ ಸಿಂಹ ಫ಼ೇಸ್ ಬುಕ್ಕಿಲ್ಲಿ ಬರದ್ದು ನೋಡಿ: The man who gave new dimension to Kannada Journalism, the man who captured the imagination of us through his journalistic skills, the man who changed the way v all used to think, the many who made stars out of writers, the man who gave forum to nationalistic views which were unheard, has resigned today as editor of VIJAYKARANATAKA. I will disclose the reason soon. As a proud Indian and a Hindu, I am annoyed and hurt
      ಬರೆದ ವಾಕ್ಯಂಗೊಳ ಸರೀ ಗಮನಿಸಿದರೆ ಅದೇ ಸೂಚನೆ ಕಾಣ್ತು.
      ಚುರುಮುರಿಯವು “paper veered overtly to the right” ಕಾರಣ ಹೇಳಿದ್ದವು ನೋಡಿ: http://churumuri.wordpress.com/2010/12/08/vishveshwar-bhat-resigns-from-vijaya-karnataka/

  8. ಓಹೊ.. ಎನ್ಗೊ ವಿಜಯ ಕರ್ನಾಟಕ ನಿಲ್ಲಿಸಿ ೧ ವಾರ ಆತಷ್ಟೆ.. ಪೇಪರ್ ಮೊದಲಿನ ಹಾ೦ಗೆ ಇಲ್ಲೆ.. ಇ೦ಗ್ಲಿಶ್ ಮೀಡಿಯದ ಹಾ೦ಗೆ ಆಯಿದೀಗ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×