ಈ ರುಚಿರುಚಿ ಅಡಿಗೆಯ ಅಕ್ಕ ಆರು – ಹೇದು.
ಅಂಬಗ ಗೊಂತಾದು, ಅವು ನಮ್ಮ ಕಾನಾವಜ್ಜಿಯ ಪುಳ್ಳಿ ಅಡ! ಅಡಿಗೆಯ ರುಚಿ ನೋಡುವಗಳೇ ಅಂದಾಜಿ ಆಯಿದು ನವಗೆ!
ವೃತ್ತಿಲಿ ಕಂಪ್ಲೀಟ್ರು ಇಂಜಿನಿಯರು, ಆದ್ದರೆ ಪ್ರವೃತ್ತಿಲಿ ಶುದ್ಧ ಗೃಹಿಣಿ. ಅದರ್ಲಿಯೂ – ಅಡಿಗೆಲಿ ಒಂದು ಕೈ ಮೇಗೆಯೇ! ಸುಮಾರು ನಾಲ್ಕೊರಿಶಂದ ನಿರಂತರವಾಗಿ ಬೈಲಿಲಿ ಅಡಿಗೆಯ ಬಗ್ಗೆ, ಅದರ್ಲಿಯೂ ಹವ್ಯಕ ಅಡಿಗೆಯ ಬಗೆಗೆ ಲೋಕಕ್ಕೇ ತಿಳಿಶಿಗೊಂಡು ಇದ್ದವು.
ಸಾವಿರಾರು ಜೆನ ಆ ಸಂಗ್ರಹವ ಓದಿಗೊಂಡು ಉಪಯೋಗ ಮಾಡಿಗೊಂಡಿದವು.
ಓ ಮೊನ್ನೆ ಕೊಡೆಯಾಲಲ್ಲಿ ಸಿಕ್ಕಿಪ್ಪಗ ಶ್ರೀಅಕ್ಕ ಕೇಳಿದವಡ – ಬೈಲಿಂಗೆ ಬಂದು ಶುದ್ದಿ ಹೇಳುವೊರೋ – ಹೇಳಿಗೊಂಡು.
ಸಂತೋಶಲ್ಲಿ ಒಪ್ಪಿಗೊಂಡು – ಒಂದೊಂದೇ ಆಗಿ ಹೇಳ್ತೆ, ಎಲ್ಲ ಒಂದೇ ಸರ್ತಿ ಹೇಳಿದರೆ ಅಜೀರ್ಣ ಅಪ್ಪಲಾಗನ್ನೇ – ಹೇದು ನೆಗೆ ಮಾಡಿದವಡ.
ಆಜೀರ್ಣ ಆದರೆ ಸುವರ್ಣಿನಿ ಅಕ್ಕನೇ ಆಯೆಕ್ಕಟ್ಟೆ ಮತ್ತೆ, ಅಲ್ಲದೋ?
ವೇಣಿಅಕ್ಕ ಅಡಿಗೆಕೋಣೆಂದಲೇ ಹೆರಂಗೆ ನೋಡಿಗೊಂಡಿಪ್ಪದು!
ವೇಣಿಅಕ್ಕನ ಬೈಲಿಂಗೆ ಸಂತೋಶಲ್ಲಿ ಸ್ವಾಗತ ಮಾಡುವೊ.
ಬೈಲಿಲಿ ಅವರ ರುಚಿರುಚಿ ಅಡಿಗೆ (ಸಾಹಿತ್ಯದ) ಹಶು ಅಡಗುಸಲಿ – ಹೇಳ್ತದು ನಮ್ಮ ಹಾರಯಿಕೆ.
ಬೈಲಿಂಗೆ ರುಚಿ ರುಚಿಯಾದ ಹವ್ಯಕ ಅಡಿಗೆಯ ಒದಗಿಸಲೇ ಬಪ್ಪ ವೇಣಿ ಗೆ ಸ್ವಾಗತ…
ವೇಣಿಯ ಎನಗೆ collage ದಿನಂಗಳಿಂದಲೇ ಗೊಂತಿದ್ದು, ಅದರ ರುಚಿ ರುಚಿ ಅಡಿಗೆ ಬರಹಂಗಳ ಸುಮರು ೪ ವರ್ಷ್ಂದ ಹಿಂದೆಯೇ ಓದುತ್ತಾ ಇದ್ದೆ. ನಿಜವಾಗಿ ಅದರ ಬರವ ರೀತಿಯೇ ಅದ್ಭುತ ಇದ್ದು, ಪ್ರತಿ ಒಂದು ಹಂತವನ್ನು ಯಾವ ಸಂಶಯವೂ ಬರದ್ದ ಹಾಂಗೆ ಅಷ್ಟು ಲಾಯಿಕಲ್ಲಿ ಬರೆತ್ತು, ಪಟಂಗಳ ಒಟ್ಟಿಂಗೆ. ಅದರ ಬಗ್ಗೆ ಆನು ಹೆಚ್ಚು ಬರೆಯೆಕು ಹೇಳಿ ಇಲ್ಲೆ, ಸದ್ಯಲ್ಲಿ ನಿಂಗೊಗೆ ಗೊಂತಕ್ಕು. ಸ್ವಾಗತ ವೇಣಿ ನಿನಗೆ…. ಕಾಯ್ತಾ ಇರ್ತೆ ಇಲ್ಲಿದೆ ಓದುಲೆ ಆತಾ?
~ಸುಮನಕ್ಕ…
ಎನ್ನ ಮಗಂಗೆ ರುಚಿ ರುಚಿಯಾದ ಪಲಾವಿನ ಹಾಂಗಿಪ್ಪ ತಿಂಡಿಗೋ ತುಂಬಾ ಇಷ್ಟ… ಆದರೆ ನಮ್ಮ ಹವ್ಯಕರ ಅಡಿಗೆಲ್ಲಿ ನೀರುಳ್ಳಿ,ಬೆಳ್ಳುಳ್ಳಿ ಉಪಯೋಗಿಸುಲೇ ಇಲ್ಲೆ… ಗುರುಗೋ ಹೆಳುತ್ತ ಹಾಂಗೆ “ಹಿತವೂ ಅಯೆಕ್ಕು,ಪ್ರಿಯವೂ ಅಗಿರೆಕ್ಕು”. ಒಂದೋ ಹವ್ಯಕರ ಸಾಂಪ್ರದಾಯಿಕ ಅಡಿಗೆಲ್ಲಿ ರುಚಿಯಾದ್ದು ಇದ್ದದರ ಹುಡುಕ್ಕೆಕ್ಕು… ಇಲ್ಲದ್ದರೆ ರುಚಿಯಾದ ಅಡಿಗೆಗಳ ಹವ್ಯಕರ ಕ್ರಮಲ್ಲಿ ಮಾಡುಲೆ ಕಲಿಯೆಕ್ಕು…ಇದು ಭಾರಿ ಕಷ್ಟದ ಕೆಲಸ ಆತನ್ನೇ ಹೇಳಿ ಆಲೋಚನೆ ಮಾಡಿಗೊಂಡು ಇತ್ತಿದ್ದೆ… ಅಷ್ಟಪ್ಪಗ “ರುಚಿ ರುಚಿಯಾದ ಹವ್ಯಕರ ಅಡಿಗೆ” ಕಲಿಶುಲೇ ಬೈಲಿಂಗೆ ವೇಣಿ ಬತ್ತು ಹೇಳುವ ಸುದ್ದಿ ಬಂತು… ತುಂಬಾ ಖುಷಿ ಆತು…
ವೇಣಿಯಕ್ಕಂಗೆ ಸ್ವಾಗತ…ರುಚಿ ರುಚಿ ಅಡಿಗೆ ಇಲ್ಲಿಯೂ ಎಲ್ಲೋರಿಂಗೂ ಕಲಿಶೆಕ್ಕು ಆತಾ…
ಸ್ವಾಗತ ಕೋರಿದ ಎಲ್ಲರಿಂಗೂ (ಒಪ್ಪಣ್ಣನನ್ನೂ ಸೇರ್ಸಿ) ಧನ್ಯವಾದಂಗೊ.
ನಿಂಗಳ ಪ್ರೋತ್ಸಾಹ ಸದಾ ಇರಲಿ. ಃ)
ವೇಣಿ ಅಕ್ಕಂಗೆ ಸ್ವಾಗತ.
ಹೊಸ ಹೊಸ ರುಚಿ ಬೈಲಿಂಗೆ ಬೇಗ ಹಾಕಿಕ್ಕಿ. ರುಚಿ ರುಚಿಯಾಗಿ ಮಾಡಿ ಬಳುಸುತ್ತೆ ಹೇಳಿ ಶ್ರೀ ಅಕ್ಕ ಮನ್ನೆ ಹೇಳಿದ್ದವು.
ಅಕ್ಕಂಗೆ ಬೈಲಿಂಗೆ ಸ್ವಾಗತ. ಈಗಂತೂ ಜೆಂಬ್ರಂಗಳೂ ಕಮ್ಮಿ. ಅರಿಷ್ಟಕುಪ್ಪಿಯೂ ಶುದ್ದಿಂದ ದೂರ ಆಯ್ದು. ಬರ್ಲಿ ಒಂದೊಂದೇ