Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಅಶೋಕೆ, ೨೬ ಮಾರ್ಚು :
|| ಹರೇರಾಮ ||
ಗೋಕರ್ಣಲ್ಲಿ ನೆಡೆತ್ತಾ ಇಪ್ಪ “ರಾಮಕಥಾ” ಮತ್ತೆ “ವಿರಾಟ್ ಪೂಜೆ” ಯ ನೇರಪ್ರಸಾರ ಹರೇರಾಮ.ಇನ್ (http://hareraama.in) ಬೈಲಿಲಿ ಕಾಣ್ತು.
ಬೇಕಾರೆ ಇಲ್ಲಿಯೂ ನೋಡ್ಳಕ್ಕು :
ಇಂತ ಕಾರ್ಯಕ್ರಮವ ರೆಕಾರ್ದ್ ಮಾದಡಿ ತೊರಿಸಿದ್ದು ಅದ್ಬುತ ಕಾರ್ಯವೆ…ನಿಜವಾಗಿ ಒಂದು ಒಳ್ಳೆಯ ಅನುಭವ…………….
ಈ ಕಾರ್ಯಕ್ರಮದ ರೆಕಾರ್ಡಿಂಗ್ ಆಗಿದ್ದರೆ,ಅದರ ಒಪ್ಪಣ್ಣ.ಕಾಮ್. ಲಿ ಹಾಕೆಕ್ಕು ಹೇಳಿ ಕೇಳಿಕೊಳ್ತೆ.ಎಂಗೊಗೆ ಸರೀ ಕಂಡಿದಿಲ್ಲೆ.
ಇಲ್ಲಿ ನೋಡುಲಕ್ಕು
http://hareraama.in/news/viraat-pooja-at-ashoke-video/
ಒಪ್ಪಣ್ಣ.ಕಾಂ ಸಾರ್ಥಕ ಆತು.
ಮೈ ನವಿರೇಳಿಸಿತ್ತು. ನಾವೆಲ್ಲಾ ಖಂಡಿತಾ ಅಭಾರಿ. ಶ್ರೀ ಗುರುಗಳ ಅನುಗ್ರಹ ಸದಾ ಇರಲಿ.
ಆನು ಇಲ್ಲಿ ಈ ವೆಬ್ ಸೈಟಿಲ್ಲಿಯೇ ಹೆಮ್ಮೆಯಿಂದ ನೋಡುತ್ತಾ ಇದ್ದೆ.
ಪ್ರಸಾರಲ್ಲಿ ಬಂದ ಕೆಲವು ಸಣ್ಣ ತೊಂದರೆಗಳ ಎಡೆಲಿಯುದೆ, ವಿರಾಟ್ ಪೂಜೆಯ, ಅಲ್ಯಾಣ ಜನಸಾಗರವ, ಅಲ್ಯಾಣ ಅಚ್ಚುಕಟ್ಟಾದ ಏರ್ಪಾಟುಗಳ, ಕಾರ್ಯಕ್ರಮ ಎಲ್ಲ ಅವ್ತಾ ಇದ್ದ ಹಾಂಗೆ ಕಾಂಬಲೆ ಸಿಕ್ಕಿತ್ತು. ಈ ಬಗ್ಗೆ ಮಹೇಶ್ ಎಲ್ಯಡ್ಕ ಬಳಗದವರ ಶ್ರಮವ ಮೆಚ್ಚಲೇ ಬೇಕು. ಹರೇರಾಮಲ್ಲಿ ನಮ್ಮ ಮಹೇಶ, ಕುಂಕುಮಾರ್ಚನೆ, ರುದ್ರ ಹೇಳ್ತರ, ಗುರುಗಳ ಪೂಜೆಯ ಫೊಟೊಂಗಳ ಚೆಂದಕೆ ಹಾಕಿದ್ದ. ಪಟಂಗಳುದೆ ಲಾಯಕು ಬಯಿಂದು. ಸ್ವರ್ಣ ಮಂಟಪದ ಮೇಲೆ ಸುಂದರವಾಗಿ ಆದಿಶೇಷನೂ ಕಾಣ್ತಾ ಇದ್ದ. ಸಭಾಂಗಣದ ನೋಟ ಅಂತೂ ಅದ್ಭುತ. ಕುಂಕುಮಾರ್ಚನೆ ಮಾಡ್ತಾ ಇಪ್ಪ ಸ್ತ್ರೀ ಶಕ್ತಿಯ ನೋಡಿ ಮನತುಂಬಿ ಬಂತು. ಎಡೆ ಎಡೆಲಿ ಅಮ್ಮಂದ್ರ ಒಟ್ಟಿಂಗೆ ಮಕ್ಕಳುದೆ ಭಾಗವಹಿಸಿದ್ದು ಲಾಯಕಾಯಿದು. ಈ ಸಮೆಲಿ ಗೋಕರ್ಣಕ್ಕೆ ಹೋಪಲಾಗದ್ದವಕ್ಕೆ ತಕ್ಕಮಟ್ಟಿಂಗಾದರು ಸಂಪೂರ್ಣ ಚಿತ್ರಣವ ಒದಗಿಸಿ ಕೊಟ್ಟ ಎಲ್ಯಡ್ಕ ಮಹೇಶಂಗೆ ಮನಸಾರೆ ಧನ್ಯವಾದಂಗೊ.
ಸ್ವರ ಸರಿಯಾಗಿ ಕೇಳುತ್ತು ಚಿತ್ರ ಸರಿಯಾಗಿ ಕಾಣುತ್ತಿಲ್ಲೆ..ತುಂಡು ತುಂಡು ಕಾಣುತ್ತನ್ನೆ..
ನಿಂಗಳ ನೆಟ್ ಸ್ಪೀಡ್ ಮಾಡಿಕ್ಕೆಕ್ಕಾತು.
ಅಪ್ಪು ಚಿತ್ರ ಸರಿ ಕಾಣ್ತಿಲ್ಲೆ
ಗುರುಗಳ ಪೂಜೆಯ ನೆರ ಪ್ರಸಾರ ನೊಡುತ್ತಾಇದ್ದೆ ಭಾರೀ ಲಾಯಿಕ ಇದ್ದು.ಏಕ ಸ್ವರಲ್ಲಿ ಮನ್ತ್ರ ಘೊಷ ಕೇಳ್ಳೆ ಭಾರಿ ಕೊಶಿ ಆವುತ್ತು
ಬರೇ ಸ್ವರ ಮಾತ್ರ ಕೇಳುತ್ತು.
ಚಿತ್ರ ಕಾಂಬಲೆ ಎಂತ ಮಾಡೆಕ್ಕು?
flash latest version update madi nodi gopalanna
॥ ಹರೇ ರಾಮ ॥