Oppanna.com

ವಿಷು ವಿಶೇಷ ಸ್ಪರ್ಧೆ 2012: ಫಲಿತಾಂಶ

ಬರದೋರು :      on   20/04/2012    17 ಒಪ್ಪಂಗೊ

ನಮ್ಮ ಬೈಲಿನ ನೇತೃತ್ವಲ್ಲಿ ನೆಡದ “ವಿಷು ವಿಶೇಷ ಸ್ಪರ್ಧೆ”ಗೆ ಬೈಲಿನ ಎಲ್ಲೋರ ಸಹಕಾರ ಕಂಡು ತುಂಬಾ ಕೊಶಿ ಆತು.
ಅಂಚೆ, ಮಿಂಚಂಚೆ ಮೂಲಕ ಬಂದ ನೂರಾರು ಕತೆ, ಕವನ, ಲಘುಬರಹ, ಪ್ರಬಂಧ, ಪಟಂಗಳ ಎಲ್ಲ ಒಟ್ಟುಸೇರಿಸೆಂಡು, ಮೌಲ್ಯಮಾಪಕರಿಂಗೆ ಕೊಟ್ಟು, ಅವರ ಉತ್ತರ ಪಡಕ್ಕೊಂಡು, ಎಲ್ಲವನ್ನೂ ಸರಾಸರಿ ತೆಗದು ಫಲಿತಾಂಶವ ಸಿದ್ಧಮಾಡ್ಳೆ ಇಷ್ಟು ದಿನ ಹಿಡುತ್ತಿದಾ!

ಬಹು ನಿರೀಕ್ಷಿತ ಫಲಿತಾಂಶ ಇಂದು ಬಂತು!

ವಿಷು ವಿಶೇಷ ಸ್ಪರ್ಧೆ 2012 : ಫಲಿತಾಂಶ

ಸಂ ಸ್ಪರ್ಧೆ ಪ್ರಥಮ ದ್ವಿತೀಯ ಪ್ರೋತ್ಸಾಹಕ
1 ಕಥೆ ಎಸ್. ಕೆ. ಗೋಪಾಲಕೃಷ್ಣ ಭಟ್ ಪ್ರಸನ್ನಾ ವಿ. ಚೆಕ್ಕೆಮನೆ ಗಿರಿಜಾ ಹೆಗಡೆ
ಶೀಲಾಲಕ್ಷ್ಮಿ
2 ಲಘು ಬರಹ ಅನುಷಾ ಹೆಗಡೆ ಅನಿತಾ ನರೇಶ್ ಮಂಚಿ ಪ. ರಾಮಕೃಷ್ಣ ಶಾಸ್ತ್ರಿ
ಚಿನ್ಮಯ ಬೊಳುಂಬು
3 ಪ್ರಬಂಧ ವಿಜಯಾ ಸುಬ್ರಹ್ಮಣ್ಯ ರಘುರಾಮ ಭಟ್ ಉಡುಪಮೂಲೆ ರಾಧಿಕಾ ಕೆ. ಎಸ್.
ಗೀತಾ ಕೋಂಕೋಡಿ
4 ಕವನ ಬಾಲ ಮಧುರಕಾನ ಚಿನ್ಮಯ ಬೊಳುಂಬು ಕೃಷ್ಣಪ್ರಸಾದ್ ಶೇಡಿಗುಮ್ಮೆ
ಗೋಪಾಲಕೃಷ್ಣ ಬೊಳುಂಬು
5 ಫೋಟೋ ನಾಗೇಂದ್ರ ಮುತ್ಮುರ್ಡು ಗೋಪಾಲಕೃಷ್ಣ ಬೊಳುಂಬು ಕೃಷ್ಣಪ್ರಸಾದ್ ಶಿಮ್ಲಡ್ಕಡಾ. ವೇಣುಗೋಪಲ ಶರ್ಮ
ವಿಶೇಷ ಬಹುಮಾನ ಸುಧಾಂಶು ಬಿ. ಎನ್(ಅತೀಕಿರಿಯ ಸ್ಪರ್ಧಿ – 13 ವರ್ಷ)

ಪ್ರಮುಖ ತೀರ್ಪುಗಾರರು:
ಶ್ರೀಮತಿ ಗಂಗಾ ಪಾದೆಕಲ್, ಶ್ರೀ ಜಗದೀಶ ಶರ್ಮಾ, ಶ್ರೀಕಾಂತ್ ಹೆಗಡೆ, ಶ್ರೀ ರವಿ ಪೊಸವಣಿಕೆ, ಶ್ರೀ ನಾರಾಯಣ ಬಾಳಿಲ,
ಮತ್ತು ನೆರೆಕರೆಯ ಹತ್ತು ಹಿರಿಯರು.

ಭಾಗವಹಿಸಿದ ಎಲ್ಲ ಸ್ಪರ್ಧಿಗೊಕ್ಕೂ, ತೀರ್ಪುಗಾರರಾಗಿ ಸಹಕರಿಸಿದ ಹಿರಿಯರಿಂಗೂ, ಪ್ರಚುರಪಡಿಸಿದ ಎಲ್ಲ ಮಾಧ್ಯಮ ಮಿತ್ರರಿಂಗೂ ಅನಂತ ಕೃತಜ್ಞತೆಗೊ.

ವಿಜೇತರಿಂಗೆ ಅಭಿನಂದನೆಗೊ.
~
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ).
“ಅನುಗ್ರಹ” – ಶಿವಗಿರಿನಗರ,
ಕುಳಾಯಿ,  ಹೊಸಬೆಟ್ಟು, ಮಂಗಳೂರು – 19
editor@oppanna.com

https://oppanna.com

17 thoughts on “ವಿಷು ವಿಶೇಷ ಸ್ಪರ್ಧೆ 2012: ಫಲಿತಾಂಶ

  1. ಆಯೋಜಿಸಿದವಕ್ಕುದೆ, ಭಾಗವಹಿಸಿದವಕ್ಕುದೆ, ಬಹುಮಾನ ಪಡೆದವಕ್ಕುದೆ ಅಭಿನ೦ದನೆಗೊ.
    ಪ್ರಕಟಯೋಗ್ಯವಾದ್ದರ ಎಲ್ಲವನ್ನುದೆ ಬೈಲಿಲ್ಲಿ ಎದುರುನೋಡ್ಳಕ್ಕಲ್ಲದಾ?

  2. ಬಹುಮಾನ ವಿಜೇತರಿಂಗೂ, ಭಾಗವಹಿಸಿದ ಎಲ್ಲೋರಿಂಗೂ,ಆಯೋಜಿಸಿದವಕ್ಕೂ ಅಭಿನಂದನೆಗ… ಉತ್ತಮೋತ್ತಮ ಕಾರ್ಯಂಗ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ದ ಮೂಲಕ ನೆರವೇರಲಿ… ಹರೇ ರಾಮ…

  3. ಬಹುಮಾನ ಪಡಕ್ಕೊಂಡವಕ್ಕೂ, ಭಾಗವಹಿಸಿದವಕ್ಕೂ, ಸ್ಪರ್ಧೆ ಆಯೋಜನೆ ಮಾಡಿದವಕ್ಕೂ ತುಂಬ ತುಂಬ ಅಭಿನಂದನೆಗೊ 🙂
    ಒಂದೊಂದೇ ಕತೆ – ಪದ್ಯ ಹಾಕಲಕ್ಕನೇ ಒಪ್ಪಣ್ಣಲ್ಲಿ? 😉
    ಬರಳಿ ಬರಳಿ.
    ಪ್ರೈಸಿಂದ ಹೆಚ್ಚು ಒಪ್ಪ ಕೊಟ್ಟಿಕ್ಕಿ ಪ್ರೈಸು ಬಂದದರಿಂದಲೂ ಹೆಚ್ಚು ಖುಶಿ ಅಪ್ಪ ಹಾಂಗೆ ಮಾಡುವೊ°.. 🙂

  4. ಸ್ಪರ್ಧೆ ನಡೆಶಿದ ಪ್ರತಿಷ್ಠಾನಕ್ಕೆ ಧನ್ಯವಾದ.ವಿಜೇತರೆಲ್ಲರಿಂಗೂ ಅಭಿನಂದನೆಗೊ.ಬಹುಮಾನಿತರ ಅಭಿನಂದಿಸಿದ ಸಹೃದಯ ಬಂಧುಗೊಕ್ಕೆ ಅನಂತಾನಂತ ಧನ್ಯವಾದ.

      1. ಕತೆ ಹಾಕೆಕಷ್ಟೆ

  5. ಕೊಶಿಲಿ ಭಾಗವಹಿಸಿದ ಎಲ್ಲೋರಿಂಗೂ,
    ಬಹುಮಾನ ವಿಜೇತರಿಂಗೂ,
    ಅವಕಾಶ ಮಾಡಿಕೊಟ್ಟ ‘ಒಪ್ಪಣ್ಣ ಪ್ರತಿಷ್ಟಾನ’ ಕ್ಕೂ..

    ಎಲ್ಲೋರಿಂಗೂ ಅಭಿನಂದನೆಗೋ..

  6. ಸ್ಪರ್ಧೆ ನೆಡಶಿದ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದವಕ್ಕೆ ಧನ್ಯವಾದಂಗೊ. ಸ್ಪರ್ಧೆಯ ಹೆಳೆಲಿ ಬರೆತ್ತವಕ್ಕೆ ಪ್ರೋತ್ಸಾಹ ಕೊಡುತ್ತದು ನಿಜವಾಗಿಯೂ ಒಳ್ಳೆ ಕೆಲಸ. ವಿಜೇತರಿಂಗೆ, ಭಾಗವಹಿಸಿದ ಎಲ್ಲೋರಿಂಗುದೆ ಅಭಿನಂದನೆಗೊ. ಅಭಿನಂದನೆ ಹೇಳಿದವಕ್ಕೆ ಧನ್ಯವಾದಂಗೊ. ಬಹುಮಾನಿತ, ಮೆಚ್ಚುಗೆ ಪಡದ ಎಲ್ಲ ಲೇಖನಂಗಳುದೆ, ಫೊಟೋಂಗಳುದೆ ಬೈಲಿಂಗೆ ಬರಳಿ.

  7. ಕೊಶಿಲಿ ಭಾಗವಹಿಸಿದ ಎಲ್ಲೋರಿಂಗೂ, ಬಹುಮಾನ ವಿಜೇತರಿಂಗೂ, ಅವಕಾಶ ಮಾಡಿಕೊಟ್ಟ ‘ಒಪ್ಪಣ್ಣ ಪ್ರತಿಷ್ಟಾನ’ ಕ್ಕೂ..

    ಎಲ್ಲೋರಿಂಗೂ ಅಭಿನಂದನೆಗೋ

  8. “ವಿಷು ವಿಶೇಷ ಸ್ಪರ್ಧೆ” ಲಿ ಭಾಗವಹಿಸಿದ ಎಲ್ಲರಿ೦ಗೂ ಮತ್ತೆ ಬಹುಮಾನ ಗೆದ್ದ ಬರಹಗಾರ೦ಗೊ ಹಾ೦ಗೆ ಫೊಟೊ ಕಲಾವಿದರಿ೦ಗೆ ಎನ್ನ ಅಭಿನ೦ದನೆಗೊ. ಬಹುಮಾನಿತ ಮತ್ತೆ ಬಹುಮಾನಿತ ಅಲ್ಲದ ಆದರೆ ಪ್ರಕಟ ಯೋಗ್ಯ ಹೇಳಿ ಕಾ೦ಬ ಲೇಖನ, ಕವನ, ಪ್ರಬ೦ಧ, ಫೊಟೊ ಇತ್ಯಾದಿಗಳ oppanna ಲ್ಲಿ ಪಬ್ಲಿಷ ಮಾಡಿ.

  9. “ವಿಷು ವಿಶೇಷ ಸ್ಪರ್ಧೆ – ೨೦೧೨” ರಲ್ಲಿ ಉತ್ಸಾಹಲ್ಲಿ ಭಾಗವಹಿಸಿದ ಎಲ್ಲಾ ನೆ೦ಟ್ರಿ೦ಗೂ ಅಭಿನ೦ದನೆಗೊ.
    ಬೈಲಿನ ನೆರೆಕರೆ ಇನ್ನೂ ಬೆಳೆಯಲಿ,ಸಮೃದ್ಧ ಕೃಷಿ ನೆಡೆಯಲಿ.ಗುಣಮಟ್ಟದ ಮಟ್ತಿಲಿ,ನಮ್ಮ ಭಾಷೆಲಿ ಸಾಹಿತ್ಯ ರಚನೆ ಇನ್ನೂ ದೊಡ್ಡ ಮಟ್ಟಲ್ಲಿ ಬೆಳವ ಶಕ್ತಿ ಇದ್ದು ಹೇಳುವ ಮಾತು ಸ್ಪಷ್ಟ ಆತು.

  10. ಫೋಟೊಗ್ರಫಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದ ನಾಗೇಂದ್ರ ಮುತ್ಮರ್ಡುಗೆ ಅಭಿನಂದನೆಗಳು.

  11. ಪ್ರತಿಷ್ಠಾನ ರೂಪುಗೊಂಡು ಪ್ರಥಮವಾಗಿ ವಿಷುವಿಂಗೆ ಈ ಕಾರ್ಯಕ್ರಮ ಮಡಿಕ್ಕೊಂಡದಕ್ಕೆ ಅಭಿನಂದನೆ.

    ಸ್ಪರ್ಧೆಲಿ ಭಾಗವಹಿಸಿದ ಪ್ರತಿಯೊಬ್ಬಂಗೂ ಅಭಿನಂದನೆ. ಒಳ್ಳೆ ಹುರುಪಿಲ್ಲಿ ಭಾಗವಹಿಸಿದ್ದವು. ತೀರ್ಪುಗಾರರಿಂಗೂ ಆಯ್ಕೆ ಮಾಡ್ಳೆ ಮೂರು ಮೂರು ಸರ್ತಿ ಯೋಚನೆ ಮಾಡಿ ಅಂತಿಮ ನಿರ್ಧಾರಕ್ಕೆ ಬಪ್ಪ ಹಾಂಗೆ ಪೈಪೋಟಿ ಇದ್ದಿಕ್ಕು ವಿಜಯಗಳ ಪಟ್ಟಿ ನೋಡಿರೆ.

    ಗೆದ್ದವಕ್ಕೆ ಅಭಿನಂದನೆಗೊ.

    ಪ್ರತಿಷ್ಠಾನಕ್ಕೆ ಧನ್ಯವಾದ.

  12. ಅಭಿನಂದನೆ ಬಹುಮಾನಿತರಿಗೆ..ಹಾಂಗೆ ಭಾಗವಹಿಸಿದವಕ್ಕೆ..

  13. ಬಹುಮಾನ ಗೆದ್ದವೆಲ್ಲವಕ್ಕು ಅಭಿನಂದನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×