ಡಾಗುಟ್ರಕ್ಕ° 08/11/2010
ದೀಪಾವಳಿ ಹಬ್ಬದ ಗೌಜಿಲಿ ಬೈಲಿಲಿ ಸುದ್ದಿ ಹೇಳುಲೂ ಆಯಿದಿಲ್ಲೆ.. ಸುವರ್ಣಿನೀ ಅಕ್ಕ ಅಸ್ತಮದ ಬಗ್ಗೆ ಬರದ್ದರ ಓದಿದೆ, ಅಷ್ಟಪ್ಪಗ ಅಸ್ತಮಕ್ಕೆ ಆಯುರ್ವೇದಲ್ಲಿ ಎಂತೆಲ್ಲಾ ಚಿಕಿತ್ಸೆ ಇದ್ದು ಹೇಳಿ ಬರವ ಕಂಡತ್ತು.. ಅಸ್ತಮ ತೊಂದರೆಗೆ ಕಾರಣ, ಅದರ ಲಕ್ಷಣ ನಿಂಗೊಗೆಲ್ಲಾ ಗೊಂತಿದ್ದು.. ಅದರೊಟ್ಟಿಂಗೆ ಯೋಗ, ಪ್ರಕೃತಿ ಚಿಕಿತ್ಸೆಯ