ಒಪ್ಪಣ್ಣ 12/11/2010
ಅಬ, ಪುರುಸೋತಿಲಿ ಶುದ್ದಿ ಹೇಳೆಕ್ಕು ಗ್ರೇಶುದು, ಈ ನಮುನೆ ಬದ್ಕಾಣಲ್ಲಿ ಒಂದಲ್ಲಾ ಒಂದು ಒಯಿವಾಟುಗೊ, ಪುರುಸೊತ್ತೆಲ್ಲಿಂದ.! ಒಯಿವಾಟು ನಮ್ಮ ಬೆಂಗುಳೂರಿನ ಪ್ರಕಾಶಮಾವನ ಹಾಂಗೆ ಕೋಟಿಗಟ್ಳೆದಲ್ಲ; ಒರಕ್ಕಿಲ್ಲದ್ದೆ ತಲೆತಿಂಬಂತಾದ್ದಲ್ಲ - ಹೊತ್ತು ತಿಂಬಂತಾದ್ದು. ಬೈಲಿಲಿ ಬೆಳೆತ್ತವಂಗೆ ಹಾಂಗೆ ಅಲ್ಲದೋ - ಊರಿಲಿ ಇಪ್ಪ ಮನುಶ್ಶರತ್ರೆ ಮಾತಾಡುಸಿಗೊಳೆಕ್ಕು,