ಶರ್ಮಪ್ಪಚ್ಚಿ 28/04/2015
ಕಾವ್ಯವಸ್ತುವನ್ನು ಹಿಡಿಯುವ ಚಾತುರ್ಯ, ಕಲ್ಪನೆ , ಭಾಷಾ ಸಂಪತ್ತು ಇವುಗಳೊಂದಿಗೆ ಅವನ್ನು ಒಂದು ಹದಪಾಕದಲ್ಲಿ ಹಿಡಿದಿಟ್ಟು ಧ್ವನಿಪೂರ್ಣವಾಗಿ ಹೇಳುವ ಪ್ರಯತ್ನ ಈ ಕವಿಯಲ್ಲಿ ಕಂಡುಬರುತ್ತದೆ.ತನ್ನ ಅಗಾಧವಾದ ಜೀವನಾನುಭವ ಮತ್ತು ಜೀವಪ್ರೀತಿಗಳಿಂದ ಈ ಕವಿ ಇನ್ನಷ್ಟು ಒಳ್ಳೆಯ ರಚನೆಗಳನ್ನು ಮುಂದಕ್ಕೆ ನೀಡಲಿ ಎಂದು