ಶರ್ಮಪ್ಪಚ್ಚಿ 25/10/2020
ಭಾಷೆ ಒಳಿಯೆಕ್ಕಾದರೆ, ಅದರ ಸಾಹಿತ್ಯಕ್ಷೇತ್ರಲ್ಲಿಯೂ ಸಾಕಷ್ಟು ಕೃಷಿ ಆಯೆಕ್ಕು. ಹವ್ಯಕರಲ್ಲಿ ಹಲವಾರು ಜೆನಂಗೊ ಹವ್ಯಕ ಸಾಹಿತ್ಯಕೃಷಿ ಮಾಡ್ತಾ ಇದ್ದವು. ಅದರಲ್ಲಿ ಅಗ್ರಗಣ್ಯ ಸಾಲಿಲ್ಲಿ ನಿಂಬವು ನಮ್ಮ ಗಡಿನಾಡಿಲ್ಲಿ ಇಪ್ಪ ಪ್ರಸನ್ನಾ ವಿ ಚೆಕ್ಕೆಮನೆ. ಹವ್ಯಕ ಭಾಶೆಲಿಯೇ ನೆಡೆಶುತ್ತಾ ಇಪ್ಪ ಕೊಡಗಿನ ಗೌರಮ್ಮ ಕತಾ ಸ್ಪರ್ದೆ, ಒಪ್ಪಣ್ಣ