ಡಾಮಹೇಶಣ್ಣ 12/01/2010
ಆನು ಮಹೇಶ. ಭಾರತಲ್ಲಿ ಆದ ವಿಜ್ಞಾನದ ಬೆಳವಣಿಗೆ ಯ ಬಗ್ಗೆ ತಿಳಿವಲೆ ಪ್ರಯತ್ನ ಮಾಡ್ತಾ ಇದ್ದೆ. ಕೆಲವು ಸರ್ತಿ ಸುಮ್ಮನೆ ಕೂದೊಂಡು ಯೋಚನೆ ಮಾಡಿರೆ ವಿಷಯ ತಿಳಿತ್ತು. ಒಂದೊಂದರಿ ಯೋಜನೆ ಮಾಡೆಕಾವುತ್ತು, ಪ್ರವಾಸವೂ ಮಾಡೆಕಾವುತ್ತು ಅಲ್ಲದ? ಅಷ್ಟೇ ಅಲ್ಲ, ಮಾತಾಡೆಕಾವುತ್ತುದೆ. ಎನಗೆ ಗೊಂತಾದ್ದರಲ್ಲಿ