ಒಪ್ಪಣ್ಣ 08/01/2010
ವೈದಿಕರೆಲ್ಲರೂ ಮತ್ತೊಂದರಿ ಒಟ್ಟಾಯಿದವು..! ಈ ಸರ್ತಿ ನಭೂತೋ - ಹೇಳ್ತ ನಮುನೆಯ ಜೀವಮಾನದ ಕಾರ್ಯಕ್ಕೆ ಬೇಕಾಗಿ. ನಮ್ಮ ಗೋಕರ್ಣಕ್ಕೆ ಬೇಕಾಗಿ. ಗೋಕರ್ಣಮಂಡಲದ ಶಾಪ ವಿಮೋಚನೆಗೆ ಬೇಕಾಗಿ. ಎಷ್ಟೋ ಒರಿಷಂದ ಕೊಳಕ್ಕು ನೀರು ಕುಡ್ಕೊಂಡು ಇದ್ದಿದ್ದ ಗೋಕರ್ಣದ ಆತ್ಮಲಿಂಗವ ಪರಿಪೂರ್ಣವಾಗಿ ಸಂತೃಪ್ತಿಮಾಡ್ಳೆ ನಮ್ಮ ಗುರುಗೊ ಹಾಕಿದ ಮೊದಲ