ಪವನಜಮಾವ 04/11/2012
ಹಿಂದೆ ಒಂದರಿ ಯಾವುದೋ ಪಟ್ಟಾಂಗದ ಮಧ್ಯಲ್ಲಿ ತೆಕ್ಕುಂಜ ಕುಮಾರ ಒಂದು ವಿಷಯ ನೆಂಪಿಸಿತ್ತಿದ್ದ. ಅದು ಎಂತ ಹೇಳಿದ್ರೆ ಆನು ಒಂದಾನೊಂದುಲ್ಲಿ ಕಾಲಲ್ಲಿ ಮದುವೆ ಅಪ್ಪವಕ್ಕೆ ಒಂದು ಕ್ಯಾಸೆಟ್ ಉಡುಗೊರೆ ಕೊಡುತ್ತಿದ್ದೆ. ಅದು ಲಾಯಕ್ಕಿತ್ತು. ಈಗಲೂ ಇದ್ದೋಳಿ ಕೇಳಿತ್ತಿದ್ದ. ಆಗ ಆನು ಹೇಳಿತ್ತಿದ್ದೆ.