ವಿಜಯತ್ತೆ 30/11/2016
ಗೆಂದೆಯ ನೊರೆಹಾಲು-(ಹವ್ಯಕ ಕವನ) ಮಲೆನಾಡ ಗೆಂದೆ ದನ ಹಟ್ಟಿಲಿಪ್ಪಾಗ| ನೋಡೆಕ್ಕದರ ಎನ್ನಬ್ಬೆ ಕಂಜಿ ಬಿಡುವಾಗ|| ಜಿಗಿಜಿಗಿದು ಓಡಿಯೊಂಡು ಬಂದಬ್ಬೆ ಹತ್ರಂಗೆ| ಹಾಕಿತ್ತದರ ಪುಟ್ಟುಬಾಯಿ ಅಬ್ಬೆ ಕೆಚ್ಚಲಿಂಗೆ||೧|| ಗುದ್ದಿಯೊಂಡು ಎಳದೆಳದು ಸೊರೆಶಿತ್ತು ಹಾಲು| ಕರದತ್ತೆನ್ನಬ್ಬೆ ಎರಡು ಮಲೆ ಪಾಲು|| ದೊಡ್ಡಚೆಂಬು ತುಂಬ ನೊರೆಹಾಲು