ಒಪ್ಪಣ್ಣ 07/05/2010
ಇದು ಶಂಬಜ್ಜನ ಕಾಲದ ಶುದ್ದಿ, ಅಲ್ಲ ಅದರಿಂದಲೂ ಮದಲಾಣ ವೆಂಕಪ್ಪಜ್ಜನ ಕಾಲದ್ದೋ ಏನೋ! ಕಂಡಿಗೆದೊಡ್ಡಪ್ಪ° ಹೇಳಿದ್ದು ಮೊನ್ನೆ. ಕಂಡಿಗೆದೊಡ್ಡಪ್ಪ, ನೆರಿಯದೊಡ್ಡಪ್ಪನತ್ರೆ ಹೀಂಗಿರ್ತ ಕತೆಗೊ ಸುಮಾರಿರ್ತು. ಹಳಬ್ಬರು, ಹಳಬ್ಬರ – ಹಳಬ್ಬರು ಹೇಳಿಗೊಂಡಿದ್ದ ಅವರ ಹಳಬ್ಬರ ಕತೆಗೊ ಎಲ್ಲವುದೇ ಸ್ಮೃತಿ ಕೋಶಲ್ಲಿ ಒಟ್ಟಾಗಿರ್ತು, ಅಗಾಧ