Oppanna
Oppanna.com

ಚಟ್ನಿ

ಪುಟಾಣಿ ಪುಡಿ ಚಟ್ನಿ

ವೇಣಿಯಕ್ಕ° 24/02/2015

ಪುಟಾಣಿ ಪುಡಿ ಚಟ್ನಿ ಬೇಕಪ್ಪ ಸಾಮಾನುಗೊ: 4-5 ಚಮ್ಚೆ ಪುಟಾಣಿ ಪುಡಿ 2 ಚಮ್ಚೆ ಕಾಯಿ ತುರಿ 1-2 ಎಳೆ ಕೊತ್ತಂಬರಿ ಸೊಪ್ಪು 1 ಹಸಿಮೆಣಸು 1/2 ಕುಡ್ತೆ(ಕಪ್) ಚಪ್ಪೆ ಮೊಸರು ರುಚಿಗೆ ತಕ್ಕಸ್ಟು ಉಪ್ಪು 1/4 ಚಮ್ಚೆ ಜೀರಿಗೆ 1/2 ಚಮ್ಚೆ ಸಾಸಮೆ 1-2 ಮುರುದ ಒಣಕ್ಕು ಮೆಣಸು ಚಿಟಿಕೆ ಇಂಗು 4-5 ಬೇನ್ಸೊಪ್ಪು 1 ಚಮ್ಚೆ ಎಣ್ಣೆ ಮಾಡುವ ಕ್ರಮ: ಒಂದು ಪಾತ್ರಲ್ಲಿ ಕಾಯಿ ತುರಿ, ಸಣ್ಣಕೆ ಕೊಚ್ಚಿದ ಹಸಿಮೆಣಸು, ಕೊತ್ತಂಬರಿ ಸೊಪ್ಪಿನ ಹಾಕಿ. ಇದಕ್ಕೆ ಮೊಸರು, ಉಪ್ಪು, ಪುಟಾಣಿ ಪುಡಿ ಹಾಕಿ ಲಾಯಿಕಲಿ ತೊಳಸಿ.(ಬೇಕಾದರೆ ರೆಜ್ಜ ನೀರು ಹಾಕುಲಕ್ಕು) ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಜೀರಿಗೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಇಂಗು, ಬೇನ್ಸೊಪ್ಪು ಹಾಕಿ ಒಗ್ಗರಣೆಯ ಚಟ್ನಿಗೆ ಹಾಕಿ ತೊಳಸಿ.

ಇನ್ನೂ ಓದುತ್ತೀರ

ಮುಳ್ಳುಸೌತೆಕಾಯಿ ತಿರುಳಿನ ಚಟ್ನಿ / ಕೊಂಡಾಟ

ವೇಣಿಯಕ್ಕ° 04/11/2014

ಮುಳ್ಳುಸೌತೆಕಾಯಿ ತಿರುಳಿನ ಚಟ್ನಿ / ಕೊಂಡಾಟ ಬೇಕಪ್ಪ ಸಾಮಾನುಗೊ: 10-15 ತುಂಡು ಎಳತ್ತು ಮುಳ್ಳುಸೌತೆಕಾಯಿ ತಿರುಳು 2-3 ಹಸಿಮೆಣಸು

ಇನ್ನೂ ಓದುತ್ತೀರ

ದಾರಳೆಕಾಯಿ ಚಟ್ನಿ

ವೇಣಿಯಕ್ಕ° 26/08/2014

ದಾರಳೆಕಾಯಿ ಚಟ್ನಿ ಬೇಕಪ್ಪ ಸಾಮಾನುಗೊ: 1 ದಾರಳೆಕಾಯಿ 1-2 ಚಮ್ಚೆ ಗೋಡಂಬಿ 1/2 ಸಾಧಾರಣ ಗಾತ್ರದ ನೀರುಳ್ಳಿ 1 ಚಮ್ಚೆ ಚಟ್ನಿ ಕಡ್ಲೆ

ಇನ್ನೂ ಓದುತ್ತೀರ

ದಾರಳೆಕಾಯಿ ಚೋಲಿ ಚಟ್ನಿ

ವೇಣಿಯಕ್ಕ° 29/07/2014

ದಾರಳೆಕಾಯಿ ಚೋಲಿ ಚಟ್ನಿ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ದಾರಳೆಕಾಯಿ ಚೋಲಿ 1-2 ಹಸಿಮೆಣಸು 1/2 ಕಪ್(ಕುಡ್ತೆ)

ಇನ್ನೂ ಓದುತ್ತೀರ

ದೀಗುಜ್ಜೆ ಚೋಲಿ ಚಟ್ನಿ

ವೇಣಿಯಕ್ಕ° 10/06/2014

ದೀಗುಜ್ಜೆ ಚೋಲಿ ಚಟ್ನಿ ಬೇಕಪ್ಪ ಸಾಮಾನುಗೊ: 1-1.5 ಕಪ್(ಕುಡ್ತೆ) ದೀಗುಜ್ಜೆ ಚೋಲಿ 2 ಹಸಿಮೆಣಸು 3/4-1

ಇನ್ನೂ ಓದುತ್ತೀರ

ಶೇಂಗ ಪುಡಿ ಚಟ್ನಿ

ವೇಣಿಯಕ್ಕ° 29/10/2013

ಶೇಂಗ ಪುಡಿ ಚಟ್ನಿ ಬೇಕಪ್ಪ ಸಾಮಾನುಗೊ: 4-5 ಚಮ್ಚೆ ಶೇಂಗ ಪುಡಿ 2 ಚಮ್ಚೆ ಕಾಯಿ ತುರಿ 1-2 ಎಳೆ ಕೊತ್ತಂಬರಿ ಸೊಪ್ಪು 1 ಹಸಿಮೆಣಸು 1/2 ಕುಡ್ತೆ(ಕಪ್) ಚಪ್ಪೆ ಮೊಸರು ರುಚಿಗೆ ತಕ್ಕಸ್ಟು ಉಪ್ಪು

ಇನ್ನೂ ಓದುತ್ತೀರ

ಹಲಸಿನಕಾಯಿ ಗುಜ್ಜೆ ಚಟ್ನಿ

ವೇಣಿಯಕ್ಕ° 12/02/2013

ಹಲಸಿನಕಾಯಿ ಗುಜ್ಜೆ ಚಟ್ನಿ ಬೇಕಪ್ಪ ಸಾಮಾನುಗೊ: 1.5 – 2 ಕಪ್(ಕುಡ್ತೆ) ಕೊರದ ಹಲಸಿನಕಾಯಿ ಗುಜ್ಜೆ 1 ಕಪ್(ಕುಡ್ತೆ) ಕಾಯಿ ತುರಿ ಸಣ್ಣ ತುಂಡು

ಇನ್ನೂ ಓದುತ್ತೀರ

ಗೋಟುಕಾಯಿ ಚಟ್ನಿಹೊಡಿ

ಬಂಡಾಡಿ ಅಜ್ಜಿ 06/02/2010

ಮೊನ್ನೆ ಕೊಪ್ಪರ ಒಡೆಶಿದ್ದು, ಎಣ್ಣೆ ತೆಗೆಶುಲೆ. ಏವಾಗಳೂ ಹಾಂಗೇ ಅಲ್ದೋ…ವೈಶಾಕ ಬಪ್ಪಲಪ್ಪಾಗ ಮಾಡ್ಸುದು. ತೆಂಗಿನೆಣ್ಣೆ ಸುಮಾರು ಬೇಕಾವುತ್ತು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×