ವೇಣಿಯಕ್ಕ° 02/12/2014
ಬೆಂಡೆಕಾಯಿ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 15 ಬೆಂಡೆಕಾಯಿ (ಊರ ಬೆಂಡೆಕಾಯಿ ಆದರೆ ಒಳ್ಳೆದು) ಸಣ್ಣ ನಿಂಬೆ ಹಣ್ಣಿನ ಗಾತ್ರದ ಬೆಲ್ಲ 1/2-3/4 ಚಮ್ಚೆ ಮೆಣಸಿನ ಹೊಡಿ ಚಿಟಿಕೆ ಅರುಶಿನ ಹೊಡಿ ದ್ರಾಕ್ಷೆ ಗಾತ್ರದ ಹುಳಿ 4-5 ಚಮ್ಚೆ ಕಾಯಿ ತುರಿ 1/2 ಚಮ್ಚೆ ಸಾಸಮೆ 1 ಚಮ್ಚೆ ಉದ್ದಿನ ಬೇಳೆ 5-6 ಬೇನ್ಸೊಪ್ಪು 1-2 ಚಮ್ಚೆ ಎಣ್ಣೆ ಮಾಡುವ ಕ್ರಮ: ಬೆಂಡೆಕಾಯಿಯ ತೊಳದು, ತೊಟ್ಟು ತೆಗದು,
ವೇಣಿಯಕ್ಕ° 17/01/2012
ಹರುವೆ ಸೊಪ್ಪು ತಾಳು ಬೇಕಪ್ಪ ಸಾಮಾನುಗೊ: 1 ಕಟ್ಟು ಹರುವೆ ಸೊಪ್ಪು 3-4 ಚಮ್ಚೆ ಕಾಯಿ ತುರಿ 4-5 ಹಸಿಮೆಣಸು ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ ಚಿಟಿಕೆ ಅರುಶಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು