ಒಪ್ಪಣ್ಣ 26/02/2010
ನಮ್ಮ ಬೈಲಿನೋರಿಂಗೆ ನೇರಂಪೋಕು(ಹೊತ್ತು ಹೋಪಲೆ ಇಪ್ಪ) ಒಯಿವಾಟುಗೊಕ್ಕೆ ಏನೂ ಕಮ್ಮಿ ಇಲ್ಲೆ! ಮನೆಲೇ ಎಂತಾರು ಗುರುಟುದೋ, ನೆರೆಕರೆ ಸರ್ಕೀಟು ಬಿಡುದೋ, ಬೈಲಿಲಿ ತಿರುಗುದೋ, ಚೆಂಙಾಯಿಗಳೊಟ್ಟಿಂಗೆ ಲೊಟ್ಟೆ ಹರಟುದೋ (ಇಲ್ಲಿ ಮಾಡ್ತ ನಮುನೆ) - ಹೀಂಗೇ ಎಂತಾರು ಇರ್ತು. ಹೇಂಗೂ ಇಡೀ ಪುರುಸೊತ್ತಿನ ಜೀವಮಾನ ಇದಾ.. ಇದೇ