ವೇಣಿಯಕ್ಕ° 19/08/2014
ದಾರಳೆಕಾಯಿ ತೋವೆ ಬೇಕಪ್ಪ ಸಾಮಾನುಗೊ: 2 ದಾರಳೆಕಾಯಿ 1-2 ಚಮ್ಚೆ ಕಾಯಿ ತುರಿ 1/4 ಚಮ್ಚೆ ಅರುಶಿನ ಹೊಡಿ 1-2 ಚಮ್ಚೆ ನಿಂಬೆ ಹುಳಿ ಎಸರು 2-3 ಹಸಿಮೆಣಸು ರುಚಿಗೆ ತಕ್ಕಸ್ಟು ಉಪ್ಪು 1.5 ಕಪ್(ಕುಡ್ತೆ) ಬೇಶಿದ ತೊಗರಿ ಬೇಳೆ 3-4 ಎಳೆ ಕೊತ್ತಂಬರಿ ಸೊಪ್ಪು 5-6 ಬೇನ್ಸೊಪ್ಪು ದೊಡ್ಡ ಚಿಟಿಕೆ ಇಂಗು