ವಿಜಯತ್ತೆ 27/08/2013
ಹುಣ್ಣಿಮೆ-ನೂಲಹುಣ್ಣಿಮೆ ಪಾಡ್ಯ-ಯುಗಾದಿ ಪಾಡ್ಯ, ಬಿದಿಗೆ- ಸೋಮನಬಿದಿಗೆ, ತದಿಗೆ- ಅಕ್ಷಯತದಿಗೆ, ಚೌತಿ- ವಿನಾಯಕ ಚೌತಿ, ಪಂಚಮಿ- ನಾಗರಪಂಚಮಿ, ಷಷ್ಠಿ- ಕುಕ್ಕೆ ಷಷ್ಠಿ, ಸಪ್ತಮಿ- ರಥಸಪ್ತಮಿ, ಅಷ್ಟಮಿ- ಗೋಕುಲಾಷ್ಟಮಿ, ನವಮಿ-ಮಹಾನವಮಿ, ದಶಮಿ-ವಿದ್ಯಾದಶಮಿ, ಏಕಾದಶೀ- ಪ್ರಥಮೈಕಾದಶೀ, ದ್ವಾದಶೀ- ಉತ್ಥಾನ ದ್ವಾದಶೀ, ತ್ರಯೋದಶೀ- ಶನಿತ್ರಯೋದಶೀ, ಚತುರ್ದಶೀ- ಅನಂತಚತುರ್ದಶೀ,