ವೇಣಿಯಕ್ಕ° 09/12/2014
ಬೆಂಡೆಕಾಯಿ ಪಕೋಡ ಬೇಕಪ್ಪ ಸಾಮಾನುಗೊ: 2 ದೊಡ್ಡ ಬೆಂಡೆಕಾಯಿ(ಊರ ಬೆಂಡೆಕಾಯಿ ಆದರೆ ಒಳ್ಳೆದು) 1 ಸಾಧಾರಣ ಗಾತ್ರದ ನೀರುಳ್ಳಿ 4-5 ಚಮ್ಚೆ ಕಡ್ಲೆ ಹೊಡಿ 2-3 ಚಮ್ಚೆ ಅಕ್ಕಿ ಹೊಡಿ 1/2 ಚಮ್ಚೆ ಗರಂ ಮಸಾಲೆ 1/2 – 3/4 ಚಮ್ಚೆ ಮೆಣಸಿನ ಹೊಡಿ ಚಿಟಿಕೆ ಇಂಗು ರುಚಿಗೆ ತಕ್ಕಸ್ಟು ಉಪ್ಪು 10-12 ಜೀರಿಗೆ 1 ಹಸಿಮೆಣಸು 2-3 ಎಳೆ