ಕೊಳಚ್ಚಿಪ್ಪು ಬಾವ 03/05/2010
ದುಂಡಿರಾಜ ಗೋವಿಂದ ಫಾಲ್ಕೆಗೆ ಮದುವೆ ಆಗಿತ್ತು, ಮಕ್ಕೊ ಇತ್ತಿದ್ದವು ,ಸರಕಾರಿ ಕೆಲಸಲ್ಲಿ ಇತ್ತಿದ್ದ. ಆದರೂ ಆ ಕೆಲಸಲ್ಲಿ ಮನಸಾಗದ್ದೆ ಅದರ ಬಿಟ್ಟು ಪ್ರಿಂಟಿಂಗ್ ಕೆಲಸ ಶುರು ಮಾಡ್ತ. ಚಿತ್ರಂಗಳ ಪ್ರಿಂಟ್ ಮಾಡ್ತ ಕೆಲಸಲ್ಲಿ ಗಟ್ಟಿಗ ಹೇಳ್ಸಿಕೊಳ್ತ. ಅವ ರಾಜ ರವಿವರ್ಮನ ಹತ್ರವೂ