ದೊಡ್ಡಭಾವ° 21/01/2010
ದೊಡ್ಡಮಾಣಿದೊಡ್ಡಕ್ಕ ಹೇಳಿರೆ ಎಲ್ಲೊರಿಂಗೂ ಗೊಂತಿರ, ಅಟ್ಟುಂಬೊಳಂದ ಹೆರ ಬಪ್ಪದು ಕಮ್ಮಿ ಇದಾ, ಹಾಂಗೆ! ನಮ್ಮ ದೊಡ್ಡಬಾವನ ಎಜಮಾಂತಿ! ಒಳ್ಳೆ ರುಚಿರುಚಿಯಾದ ಕೈ ಅಡಿಗೆ, ದೊಡ್ಡಬಾವನ ನೋಡುವಗಳೇ ಗೊಂತಾವುತ್ತು ಅದು. ಬೆಳ್ಳುಳ್ಳಿ ಸೊಲುದು ಒಂದು ಒಗ್ಗರಣೆ ಹಾಕಿರೆ, ಗುರುವಾಯನಕೆರೆಂದ ನೀರ್ಚಾಲೊರೆಂಗುದೇ ಪರಿಮ್ಮಳ ಬಕ್ಕು!