ಉಡುಪುಮೂಲೆ ಅಪ್ಪಚ್ಚಿ 18/10/2012
ಚಂದ್ರ, ಅಗ್ನಿ, ರವಿ ಮಂಡಲದ ಹಾಂಗೆ ಪ್ರಕಾಶಮಾನವಾದ ಶ್ರೀಚಕ್ರದ ನಡುಗೆ ಬಾಲರವಿಯ ತೇಜಸ್ಸಿಂದ ಹೊಳವ, ಅಂಗೈಲಿ ಪಾಶಾಂಕುಶ, ಬಿಲ್ಲು-ಬಾಣಂಗಳ ಹಿಡುದು, ಪ್ರಸನ್ನವದನಳಾದ, ಕೇಸರೀ ಬಣ್ಣದ ವಸ್ತ್ರವ ಸುತ್ತಿದ - ಚಂದ್ರನ ಕಲೆಂದಕೂಡಿದ ಕಿರೀಟವ ಧಾರಣೆಮಾಡಿಗೊಂಡ ಆ ನಿನ್ನ ಹಸನ್ಮುಖವ