ವೇಣಿಯಕ್ಕ° 15/04/2014
ಮಾಂಬಳ ಬೇಕಪ್ಪ ಸಾಮಾನುಗೊ: ಮಾವಿನಹಣ್ಣು (ಕಾಟು ಮಾವಿನ ಹಣ್ಣು ಒಳ್ಳೆದು) ರುಚಿಗೆ ತಕ್ಕಸ್ಟು ಉಪ್ಪು ಮಾಡುವ ಕ್ರಮ: ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿಯನ್ನೂ, ಗೊರಟನ್ನೂ ಬೇರೆ ಬೇರೆ ಮಾಡಿ. ಮಾವಿನ ಹಣ್ಣಿನ ಚೋಲಿಗೆ ರೆಜ್ಜ ನೀರು ಹಾಕಿ ಪುರುಂಚಿ, ಎಸರಿನ ಗೊರಟು ಇಪ್ಪ ಪಾತ್ರಕ್ಕೆ ಹಾಕಿ. ಗೊರಟನ್ನೂ ಲಾಯಿಕಲಿ ಪುರುಂಚಿ, ಹಿಂಡಿ, ಎಸರಿನ ಮಾತ್ರ ಒಂದು ಪಾತ್ರಕ್ಕೆ ಹಾಕಿ, ಉಪ್ಪು