ಒಪ್ಪಣ್ಣ 12/03/2010
ಮೊನ್ನೆ ಒಂದು ಸಣ್ಣ ಜೆಂಬ್ರ ಆತು ಆಚಕರೆ ತರವಾಡು ಮನೆಲಿ - ಪುಳ್ಳಿಮಾಣಿ ವಿನುವಿನ ನಾಲ್ಕನೇ ಹುಟ್ಟು ಹಬ್ಬ. ಅವನ ಅಮ್ಮನ ಒತ್ತಾಯಕ್ಕೆ ಆ ಹುಟ್ಟುಹಬ್ಬದ ಆಲೋಚನೆ ಮಾಡಿ, ಮೊನ್ನೆ ಆ ಕಾರ್ಯ ನೆಡದ್ದಡ. ಎಂಗೊಗೆ ಎಲ್ಲ ಹೇಳಿಕೆ ಇತ್ತಿಲ್ಲೆ, ಆಚಕರೆಮಾಣಿಗೆ ಇತ್ತು,
ಒಪ್ಪಣ್ಣ 29/05/2009
ಒರಿಷಕ್ಕೊಂದರಿ ಬೂತ ನೇಮ ಆವುತ್ತು ಎಂಗಳ ಬೈಲಿಲಿ. ಎಡಪ್ಪಾಡಿ ಬೈಲಿಂದ ಹಿಡುದು ಅಜ್ಜಕಾನ ಬಯಲುವರೆಗೆ ಅರಿಶಿನ