ಒಪ್ಪಣ್ಣ 19/02/2010
ಶಿವರಾತ್ರಿ ಮುಗಾತು! ಶಿವಶಿವಾ ಹೇಳಿಗೊಂಡು ಚಳಿಯೇ ದೂರ ಹೋತು!! ಊರಿನ ದಪ್ಪ ಕಂಬುಳಿಗೊ ಎಲ್ಲ ಅಟ್ಟಕ್ಕೆ ಹೋಗಿ ಆತು! ಇನ್ನು ಎಲ್ಲೊರಿಂಗೂ ಪುರುಸೊತ್ತು ಕಮ್ಮಿ. ದೊಡ್ಡಬಾವಂಗೆ ದೊಡ್ಡದೊಡ್ಡ ಜಾತ್ರೆಗಳ ಚೊರಿ! ಅಜ್ಜಕಾನಬಾವಂಗೆ ಗೋಕರ್ಣ-ಬೈಲು ತಿರುಗುದೇ ಆತು, ಎಡಪ್ಪಾಡಿ ಬಾವ° ಹೊಸನಗರಕ್ಕೆ ಹೋಯಿದನಡ, ಡಾಗುಟ್ರುಬಾವ ಒರಗಿದ್ದವು, ಒಂದು ವಾರ