ಬಟ್ಟಮಾವ° 15/01/2010
ಲಿಂಗಾಷ್ಟಕದ್ದು ಒಂದು ರಾಗ ಆದರೆ, ಈ ’ಮುದಾಕರಾತ್ತ’ದ್ದು ಇನ್ನೊಂದು ನಮುನೆ. ಸಣ್ಣ ಇಪ್ಪಗ ಎರಡನ್ನುದೇ ಒಟ್ಟೊಟ್ಟಿಂಗೆ ಹೇಳಿಕೊಡುಗು. ಹಾಂಗೆ ನೋಡಿರೆ, ಸುರುವಿಂಗೆ ಲಿಂಗಾಷ್ಟಕ ಹೇಳಿಗೊಡುಗು, ಸಣ್ಣದಲ್ಲದೋ? ಇದು ರಜಾ ದೊಡ್ಡದು. ಕಲಿತ್ತ ಪ್ರಾಯಲ್ಲಿ ಎಂತ ಕೊಟ್ರುದೇ ಕಲಿತ್ತವು. ಅಲ್ಲದೋ? ಕಲೀರಿ, ಕಲಿಶಿ…