ವೇಣಿಯಕ್ಕ° 21/01/2014
ಕುಂಬಳಕಾಯಿ ತಿರುಳಿನ ಸಾಸಮೆ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ಕುಂಬಳಕಾಯಿ ತಿರುಳು 1 ಕಪ್(ಕುಡ್ತೆ) ಕಾಯಿ ತುರಿ 1/4 ಚಮ್ಚೆ ಮೆಣಸಿನ ಹೊಡಿ ದೊಡ್ಡ ನಿಂಬೆ ಗಾತ್ರದ ಬೆಲ್ಲ 1 ಹಸಿಮೆಣಸು ಅಥವಾ ಒಣಕ್ಕು ಮೆಣಸು 1/2 ಕಪ್(ಕುಡ್ತೆ) ಮಜ್ಜಿಗೆ ರುಚಿಗೆ ತಕ್ಕಸ್ಟು ಉಪ್ಪು 4-5 ಬೇನ್ಸೊಪ್ಪು 3/4 ಚಮ್ಚೆ ಸಾಸಮೆ(1/8 ಚಮ್ಚೆ ಕಡವಲೆ + ಒಳುದ್ದು ಒಗ್ಗರಣೆಗೆ) 1-2 ಮುರುದ ಒಣಕ್ಕು ಮೆಣಸು 1/2 ಚಮ್ಚೆ ಎಣ್ಣೆ ಮಾಡುವ ಕ್ರಮ: ಕುಂಬಳಕಾಯಿ ತಿರುಳಿಂದ ಬಿತ್ತಿನ ತೆಗದು ಲಾಯಿಕಲಿ ತೊಳದು ಮಡುಗಿ. ಇದರ ಕೆಳಾಣ
ವೇಣಿಯಕ್ಕ° 15/05/2012
ಮಾವಿನ ಹಣ್ಣಿನ ಸಾಸಮೆ ಬೇಕಪ್ಪ ಸಾಮಾನುಗೊ: 10-12 ಕಾಟು ಮಾವಿನ ಹಣ್ಣು 1.5-2 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು 1-2 ಹಸಿಮೆಣಸು ಅಥವಾ ಒಣಕ್ಕು ಮೆಣಸು 1.5-2 ಕಪ್(ಕುಡ್ತೆ) ಕಾಯಿ ತುರಿ 1/2