ಶರ್ಮಪ್ಪಚ್ಚಿ 01/05/2020
ಹಾಂಗೇ…ಸುಮ್ಮನೆ ..ಭಾಗ. 2 -ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ ಇದಾ…ಇಂದು ಉದಿಯಪ್ಪಗಲೇ ಕಾಲು ಕುತ್ತ ಮಾಡಿ ಮನುಗೆಕ್ಕೋಳಿಲ್ಲೆ.ಮೊದಲೇ ಹೇಳಿದ್ದೆ.ಮತ್ತೆ ಅಮ್ಮ,ಅಪ್ಪ ಹೇಳಿ ಸುದ್ದಿ ತೆಗದು ರಾದ್ದಾಂತ ಮಾಡುದೆಲ್ಲಾ ಬೇಡ…ಗೀತನ ಆಜ್ಞೆ ಆಯಿದು ಆತಪ್ಪಾ..ಮಾರಾಯ್ತಿ…ಇಂದು ನೀನು ಹೇಳಿದ ಹಾಂಗೆ ಕೇಳ್ತೆ.ಎಂತ ಆಯೆಕ್ಕಾದ್ದು ನಿನಗೆ?ಇಂದು ನಿನ್ನ