ಒಪ್ಪಣ್ಣ 07/08/2009
ಶಂಬಜ್ಜನ ಕಾಲದ ಶುದ್ದಿ:ಕಾಂಬು ಅಜ್ಜಿ ಹಗಲೊತ್ತು ತೋಟಕ್ಕೆ ಹೋದರೆ, ಬಪ್ಪಗ ಕತ್ತಿಲಿ ಒಂದು ಕಾಯಿ ಕೊಡಪ್ಪಿಗೊಂಡು ಬಪ್ಪದಲ್ಲದ್ದೆ, ಗೆನಾದ ಒಂದಷ್ಟು ಹಾಳೆ, ಕೂಂಬಾಳೆಯನ್ನೂ ಕಂಕುಳೆಡೆಲಿ ಸಿಕ್ಕಿಸಿಗೊಂಡು ಬಕ್ಕು. ಜೆಗಿಲಿಲಿ ಕತ್ತಿಯ ಕಾಲೆಡಕ್ಕಿಂಗೆ ಸಿಕ್ಕುಸಿ ಹಾಳೆಕಟ್ಟ ಮಡಿಕ್ಕೊಂಡು ಕೂದರೆ ಹತ್ತು ನಿಮಿಶ ಏಳವು,