ಸಂಪಾದಕ° 06/04/2013
ಈ ವಾರ ” ಮತ್ತೇಭ ವಿಕ್ರೀಡಿತ ” ಹೇಳುವ ಛ೦ದಸ್ಸಿಲಿ ಸಮಸ್ಯಾಪೂರಣದ ಪ್ರಯತ್ನ ಮಾಡುವ. ಇದು ಪ್ರತಿ ಸಾಲಿಲಿಯೂ ಇಪ್ಪತ್ತು ಅಕ್ಷರ೦ಗೊ ಇಪ್ಪ ಅಕ್ಷರ ವೃತ್ತ. ಲಘು ಗುರುಗಳ ಸ್ಥಾನ ನಾಲ್ಕೂ ಸಾಲುಗಳಲ್ಲಿ ಒ೦ದೇ ಹಾ೦ಗೆ ಈ ರೀತಿ ಇರೇಕು – ೧೧- -೧೧-೧-೧೧೧- – -೧- -೧- ( ನನನಾ/ನಾನನ/ನಾನ/ನಾನ/ನನನಾ/ನಾನಾನ/ನಾನಾನನಾ).