ವೇಣಿಯಕ್ಕ° 22/04/2014
ಮಾವಿನಕಾಯಿ ಇಡ್ಕಾಯಿ ಉಪ್ಪಿನಕಾಯಿ (ಹೊರುದ ಹೊರಡಿ) ಬೇಕಪ್ಪ ಸಾಮಾನುಗೊ: 75-80 ಸಣ್ಣ ಗಾತ್ರದ ಕಾಟು ಮಾವಿನ ಕಾಯಿ 3-3.5 ಕಪ್(ಕುಡ್ತೆ) ಕಲ್ಲು ಉಪ್ಪು 6 ಕಪ್(ಕುಡ್ತೆ) ಊರ ಮೆಣಸು (ಹರೇಕಳ ಒಳ್ಳೆದು) ದ್ರಾಕ್ಷೆ ಗಾತ್ರದ ಇಂಗು ಅಥವಾ 1/2 ಚಮ್ಚೆ ಇಂಗಿನ ಹೊಡಿ 1/2-3/4 ಕಪ್(ಕುಡ್ತೆ) ಸಣ್ಣ ಸಾಸಮೆ 2 ಚಮ್ಚೆ ಜೀರಿಗೆ 2 ಚಮ್ಚೆ ಮೆಂತೆ 3 ಚಮ್ಚೆ ಗೆಣಮೆಣಸು 1.5 ಇಂಚು ಗಾತ್ರದ ಒಣಗಿದ ಅರುಶಿನ ಕೊಂಬು ಅಥವಾ 1.5 ಚಮ್ಚೆ ಅರುಶಿನ ಹೊಡಿ 2 ಕಣೆ ಬೇನ್ಸೊಪ್ಪು (ಬೇಕಾದರೆ ಮಾತ್ರ) 3 ಚಮ್ಚೆ ಎಣ್ಣೆ