ವೇಣಿಯಕ್ಕ° 01/10/2013
ಪತ್ರೊಡೆ ರೋಸ್ಟ್ ಬೇಕಪ್ಪ ಸಾಮಾನುಗೊ: 40-45 ತುಂಡು ಸುರುಳಿ ಪತ್ರೊಡೆ ಅಥವಾ ಪತ್ರೊಡೆ 2-3 ಹಸಿಮೆಣಸು 5-6 ಎಳೆ ಕೊತ್ತಂಬರಿ ಸೊಪ್ಪು ಚಿಟಿಕೆ ಇಂಗು 5-6 ಬೇನ್ಸೊಪ್ಪು 1 ಚಮ್ಚೆ ಎಳ್ಳು 1 ಚಮ್ಚೆ ಸಾಸಮೆ 1/2 ಚಮ್ಚೆ ಜೀರಿಗೆ 1-2 ಮುರುದ ಒಣಕ್ಕು ಮೆಣಸು 3-4 ಚಮ್ಚೆ ಎಣ್ಣೆ ಮಾಡುವ ಕ್ರಮ: ಪತ್ರೊಡೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ 1/2 ಇಂಚು ದಪ್ಪ, 1 ಇಂಚು ಉದ್ದಕೆ ಕೊರದು ಮಡುಗಿ. ಹಸಿಮೆಣಸಿನ ಉದ್ದಕೆ ಸಿಗುದು ಮಡುಗಿ. ಕೊತ್ತಂಬರಿ ಸೊಪ್ಪಿನ ಸಣ್ಣಕೆ ಕೊಚ್ಚಿ ಮಡುಗಿ. ಕಾವಲಿಗೆ/ಪಾನ್ಲ್ಲಿ ಸಾಸಮೆ, ಜೀರಿಗೆ, ಎಳ್ಳು, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ,
ವೇಣಿಯಕ್ಕ° 17/09/2013
ಪತ್ರೊಡೆ ಖಾರ ಒಗ್ಗರಣೆ ಬೇಕಪ್ಪ ಸಾಮಾನುಗೊ: 3 ಸುರುಳಿ ಪತ್ರೊಡೆ ಅಥವಾ 2 ಪತ್ರೊಡೆ 1/2 ಕಪ್(ಕುಡ್ತೆ) ಕಾಯಿ ತುರಿ
ವೇಣಿಯಕ್ಕ° 03/09/2013
ಪತ್ರೊಡೆ ಸೀವು ಒಗ್ಗರಣೆ ಬೇಕಪ್ಪ ಸಾಮಾನುಗೊ: 1 ಪತ್ರೊಡೆ 1 ಕಪ್(ಕುಡ್ತೆ) ಕಾಯಿ ತುರಿ 3/4-1 ಕಪ್(ಕುಡ್ತೆ) ಬೆಲ್ಲ 3-4 ಬೇನ್ಸೊಪ್ಪು 1 ಚಮ್ಚೆ ಉದ್ದಿನ ಬೇಳೆ 1/2