Oppanna
Oppanna.com

ಕಲಸು

ಕೆಂಬುಡೆಕಾಯಿ ಕಲಸು

ವೇಣಿಯಕ್ಕ° 28/02/2012

ಕೆಂಬುಡೆಕಾಯಿ ಕಲಸು ಬೇಕಪ್ಪ ಸಾಮಾನುಗೊ: 1 ಸಣ್ಣ ಗಾತ್ರದ ಕೆಂಬುಡೆ (ಎಳತ್ತು ಆದರೆ ಒಳ್ಳೆದು) ಚಿಟಿಕೆ ಅರುಶಿನ ಹೊಡಿ 1/2 ಚಮ್ಚೆ ಮೆಣಸಿನ ಹೊಡಿ ನಿಂಬೆ ಹಣ್ಣಿನ ಗಾತ್ರದ ಬೆಲ್ಲ 1 ಕಪ್ ಕಾಯಿತುರಿ 1/4 ಚಮ್ಚೆ ಜೀರಿಗೆ ರುಚಿಗೆ ತಕ್ಕಸ್ಟು ಉಪ್ಪು 1 ಚಮ್ಚೆ ಸಾಸಮೆ 1-2 ಮುರುದ ಒಣಕ್ಕು ಮೆಣಸು 5-6 ಬೇನ್ಸೊಪ್ಪು 1  ಚಮ್ಚೆ ಎಣ್ಣೆ ಮಾಡುವ ಕ್ರಮ: ಕೆಂಬುಡೆಕಾಯಿಯ ಅರ್ಧ ಮಾಡಿ, ಬಿತ್ತು, ತಿರುಳು ಎಲ್ಲ ಮನಾರಕೆ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರೆರಿ. ಕೊರದ ಬಾಗವ ಒಂದು ಪಾತ್ರಕ್ಕೆ ಹಾಕಿ, ಉಪ್ಪು, ಬೆಲ್ಲ, ಮೆಣಸಿನ ಹೊಡಿ, ಅರುಶಿನ ಹೊಡಿ, ರೆಜ್ಜ ನೀರು ಹಾಕಿ ಬೇಶಿ. ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿಯ ಹಾಕಿ, ಬೇಕಾಸ್ಟು ನೀರು ಹಾಕಿ ಕಡೆರಿ.

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×