ತೆಕ್ಕುಂಜ ಕುಮಾರ ಮಾವ° 22/12/2012
ಕವಿ ಶ್ರೀ ಎಂ.ಗೋಪಾಲಕೃಷ್ಣ ಅಡಿಗರು ಯರ್ಮುಂಜ ರಾಮಚಂದ್ರರ ‘ವಿದಾಯ’ ಕವನ ಸಂಕಲನದ ಹಿನ್ನುಡಿಲಿ(16-3-1956) ಒಂದು ಮಾತು ಹೇಳಿದ್ದವು. ಕರ್ನಾಟಕ ಕಾವ್ಯಲೋಕ ಇತ್ತೀಚೆಗೆ ಇಬ್ಬರು ಪ್ರವರ್ಧನಮಾನರಾಗಿದ್ದ ತರುಣ ಕವಿಗಳನ್ನು ಕಳೆದುಕೊಂಡಿತು….. ಇಂಥ ತರುಣರ ಸಾವು ಬಂಧುಮಿತ್ರರೆಲ್ಲರ ಅಪಾರಶೋಕಕ್ಕೆ ಕಾರಣವಾಗುವುದು ಸಹಜ. ಆದರೆ ಈ ಕವಿಗಳ ಸಾವಿನಿಂದ