ತೆಕ್ಕುಂಜ ಕುಮಾರ ಮಾವ° 18/02/2012
ಶ್ರೀ ಕೃಷ್ಣನ ಕತೆ ಗೊಂತಿಲ್ಲದ್ದವು ಆರಿದ್ದವು?, ಅದು ಲೋಕಪ್ರಿಯ! ಅವನ ಜನ್ಮ,ಬಾಲ್ಯ,ಯೌವನದ ಕತೆಗೋ,ಅವನ ಹೋರಾಟ,ರಾಜಕೀಯ ಕೌಶಲ – ತಂತ್ರ, ದೂರದೃಷ್ಟಿ ಯೇಲ್ಲೋರಿಂಗೂ ಚಿರಪರಿಚಿತ. ಕನ್ನಡ ಸಾಹಿತ್ಯಲ್ಲಿ ಕೃಷ್ಣನ ಬದುಕಿನ ಚಿತ್ರಣಕ್ಕೆ ಸಿಕ್ಕಿದಷ್ಟು ಪ್ರಾಮುಖ್ಯತೆ, ಅವನ ಅಕೇರಿಯಾಣ ಗಳಿಗೆಗೆ ಸಿಕ್ಕಿದ್ದಿಲೆ ಹೇಳ್ತವು, ತಿಳುದವು.