ವೇಣಿಯಕ್ಕ° 21/10/2014
ಸೀವು ಕೆಂಡತ್ತಡ್ಯ ಬೇಕಪ್ಪ ಸಾಮಾನುಗೊ: 2-2.5 ಕಪ್(ಕುಡ್ತೆ) ಸಣ್ಣಕೆ ಕೊಚ್ಚಿದ(ದೊಡ್ಡಕೆ ತುರುದ) ಮುಳ್ಳು ಸೌತೆ(ಅಥವಾ ಸೊರೆಕ್ಕಾಯಿ) ಭಾಗ 1 ಕಪ್(ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಆದರೆ ಒಳ್ಳೆದು) 1/2 ಕಪ್(ಕುಡ್ತೆ) ಕಾಯಿ ತುರಿ 3/4-1 ಕಪ್(ಕುಡ್ತೆ) ಕೆರಸಿದ ಬೆಲ್ಲ 1-2 ಏಲಕ್ಕಿ ರುಚಿಗೆ ತಕ್ಕಸ್ಟು ಉಪ್ಪು 3-4 ಚಮ್ಚೆ ತುಪ್ಪ ಮಾಡುವ ಕ್ರಮ: ಮುಳ್ಳು ಸೌತೆಯ ಚೋಲಿ, ತಿರುಳು, ಬಿತ್ತು ಎಲ್ಲ ತೆಗದು(ಎಳತ್ತಾದರೆ ತಿರುಳು
ವೇಣಿಯಕ್ಕ° 14/10/2014
ಖಾರ ಕೆಂಡತ್ತಡ್ಯ ವಿಧಾನ ೧: (ಬಾಣಲೆ ಉಪಯೋಗ್ಸಿ) ಬೇಕಪ್ಪ ಸಾಮಾನುಗೊ: 2 ಸಾಧಾರಣ ಗಾತ್ರದ ಮುಳ್ಳು ಸೌತೆ