ವೇಣಿಯಕ್ಕ° 25/06/2013
ಹಲಸಿನ ಹಣ್ಣಿನ ಗೆಣಸಲೆ ಬೇಕಪ್ಪ ಸಾಮಾನುಗೊ: 2 ಕಪ್(ಕುಡ್ತೆ) ಬೆಣ್ತಕ್ಕಿ 3 ಕಪ್(ಕುಡ್ತೆ) ಕಾಯಿ ತುರಿ 3 ಕಪ್(ಕುಡ್ತೆ) ಸಣ್ಣಕೆ ಕೊಚ್ಚಿದ(ಕ್ರಶ್ ಮಾಡಿದ) ಹಲಸಿನ ಹಣ್ಣು 1-1.5 ಕಪ್(ಕುಡ್ತೆ) ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು 10-12 ಬಾಳೆ ಎಲೆ ಮಾಡುವ ಕ್ರಮ: ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. ಅಕ್ಕಿಗೆ ರೆಜ್ಜವೆ ನೀರು ಹಾಕಿ, ರುಚಿಗೆ ತಕ್ಕಸ್ಟು ಉಪ್ಪು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಗಟ್ಟಿಗೆ ನೊಂಪಿಂಗೆ ಕಡೆರಿ.
ಬಂಡಾಡಿ ಅಜ್ಜಿ 19/06/2010
ಮಳೆಕಾಲ ಸುರು ಆತದ. ಸರಿಗಟ್ಟು ಕರೆಂಟು ಇಪ್ಪಲಿಲ್ಲೆ ಇನ್ನು. ಹಾಂಗಾಗಿ ಕರೆಂಟಿನ ಪುಸ್ತಕದ ಮುಂದೆ ಕೂಪಲೂ