Oppanna
Oppanna.com

ಗೊಜ್ಜಿಗೊ

ಮಾವಿನ ಹಣ್ಣಿನ ಹಸಿ ಗೊಜ್ಜಿ

ವೇಣಿಯಕ್ಕ° 24/04/2012

ಮಾವಿನ ಹಣ್ಣಿನ ಹಸಿ ಗೊಜ್ಜಿ ಬೇಕಪ್ಪ ಸಾಮಾನುಗೊ: 12-15 ಕಾಟು ಮಾವಿನ ಹಣ್ಣು 2-3 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು 1-2 ಹಸಿಮೆಣಸು 1 ಚಮ್ಚೆ ಸಾಸಮೆ 1-2 ಮುರುದ ಒಣಕ್ಕು ಮೆಣಸು ಚಿಟಿಕೆ ಇಂಗು (ಬೇಕಾದರೆ ಮಾತ್ರ) 7-8 ಬೇನ್ಸೊಪ್ಪು 1  ಚಮ್ಚೆ ಎಣ್ಣೆ ಮಾಡುವ ಕ್ರಮ: ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿಯನ್ನೂ, ಗೊರಟನ್ನೂ ಬೇರೆ ಬೇರೆ ಮಾಡಿ. 1/2 ಕುಡ್ತೆ ನೀರಿನ ಮಾವಿನ ಹಣ್ಣಿನ ಚೋಲಿಯ ಪಾತ್ರಕ್ಕೆ ಹಾಕಿ, ಲಾಯಿಕಲಿ ಪುರುಂಚಿ, ಹಿಂಡಿ, ಎಸರಿನ ಮಾತ್ರ ಗೊರಟಿನ ಪಾತ್ರಕ್ಕೆ ಹಾಕಿ. ಅದಕ್ಕೆ ಬೆಲ್ಲವ ಕೆರಸಿ ಹಾಕಿ. ಉಪ್ಪುದೆ ಹಾಕಿ. ಅದರ ಲಾಯಿಕಲಿ ಪುರುಂಚಿ. ಹಸಿಮೆಣಸಿನ ನುರಿರಿ. ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ

ಇನ್ನೂ ಓದುತ್ತೀರ

ಅಜ್ಜಿ ಮಾಡುವ ಗೊಜ್ಜಿಗೊ..

ಬಂಡಾಡಿ ಅಜ್ಜಿ 23/01/2010

ಗೊಜ್ಜಿ ಹೇಳುವಾಗ ಎನಗೆ ಆಚಮನೆ ಈಚನ ಮಗಳು ಸೀತನನ್ನೇ ನೆಂಪಪ್ಪದು. ಒಂದರಿ ಉದಿಯಪ್ಪಗ ಅದಕ್ಕೆ ಶಾಲಗೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×