Oppanna
Oppanna.com

ಚೆಟ್ಟಂಬಡೆ

ಚೆಟ್ಟಂಬಡೆ

ವೇಣಿಯಕ್ಕ° 24/01/2012

ಚೆಟ್ಟಂಬಡೆ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ಕಡ್ಲೆ ಬೇಳೆ 6-7 ಹಸಿಮೆಣಸು 1/4 ಇಂಚು ಶುಂಠಿ 2 ಕಣೆ ಬೇನ್ಸೊಪ್ಪು 1 ಸಾಧಾರಣ ಗಾತ್ರದ ನೀರುಳ್ಳಿ 10-12 ಕೊತ್ತಂಬರಿ ಸೊಪ್ಪು ರುಚಿಗೆ ತಕ್ಕಸ್ಟು ಉಪ್ಪು ಎಣ್ಣೆ – ಹೊರಿವಲೆ ಮಾಡುವ ಕ್ರಮ: ಕಡ್ಲೆ ಬೇಳೆಯ ನೀರಿಲ್ಲಿ 3-4 ಘಂಟೆ ಬೊದುಳುಲೆ ಹಾಕಿ. ಅದರ ಲಾಯಿಕಲಿ 2-3 ಸರ್ತಿ ನೀರಿಲ್ಲಿ ತೊಳದು, ನೀರು ಬಳುಶಿ ಕರೇಲಿ ಮಡುಗಿ. ಹಸಿಮೆಣಸು, ಶುಂಠಿ, ಬೇನ್ಸೊಪ್ಪು, ರೆಜ್ಜ ಬೊದುಳ್ಸಿದ ಕಡ್ಲೆ ಬೇಳೆಯ ಮಿಕ್ಸಿಗೆ ಹಾಕಿ ನೀರು ಹಾಕದ್ದೆ ನೊಂಪು ಕಡೆರಿ. ಇನ್ನು ರೆಜ್ಜ ಕಡ್ಲೆ ಬೇಳೆಯ(2-3 ಚಮ್ಚೆ) ಹಿಟ್ಟಿಂಗೆ ಹಾಂಗೆ ಹಾಕಿ.

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×