ಬಲ್ನಾಡುಮಾಣಿ 16/03/2012
ಹರೇರಾಮ! ಬೈಲಿಂಗೆ ತಲೆ ಹಾಕದ್ದೆ ಸಮಯ ಆತು! ಕ್ಷಮೆ ಇರಳಿ! ಕೆಲವು ಪಟ ಅಂಟುಸಿದ್ದೆ! , ನಿಂಗಳ ತಲೆಗೆ ಏನಾರೂ ಶೀರ್ಷಿಕೆ ಹೊಳೆತ್ತೋ!?? ಒಳ್ಳೆ ಶೀರ್ಷಿಕೆ ಕೊಟ್ಟೋರಿಂಗೆ ಸುವರ್ಣಿನಿಯಕ್ಕನ ಕೈರುಚಿಯ ಸ್ಪೆಷಲ್ ಮಜ್ಜಿಗೆ ನೀರು/ಶರಬತ್ತು
ಸುಭಗ 29/02/2012
ಬೈಲಿಲಿ ಪಟಂಗಳ ಕೊಟ್ಟು “ಇದಾರು” ಹೇದು ಗುರುತುಸುವ ಚೋದ್ಯಂಗೊ ಬಪ್ಪದು ಸಾಮಾನ್ಯವೇ. ಆದರೆ, ಇದೊಂದು ಹೊಸ