ವೇಣಿಯಕ್ಕ° 07/10/2014
ಮುಳ್ಳು ಸೌತೆಕಾಯಿ ಜ್ಯೂಸ್(ಶರಬತ್ತು) ಬೇಕಪ್ಪ ಸಾಮಾನುಗೊ: 1 ಸಣ್ಣ ಎಳತ್ತು ಮುಳ್ಳು ಸೌತೆ 1/4 ಕಪ್(ಕುಡ್ತೆ) ನೀರು 1 ಏಲಕ್ಕಿ ರುಚಿಗೆ ಬೇಕಪ್ಪಸ್ಟು ಸಕ್ಕರೆ ಮಾಡುವ ಕ್ರಮ: ಮುಳ್ಳು ಸೌತೆಯ ಚೋಲಿ ತೆಗದು, ತೆಳ್ಳಂಗೆ ತುಂಡು ಮಾಡಿ ಮಡಿಕ್ಕೊಳ್ಳಿ. ಕೊರದ ಮುಳ್ಳು ಸೌತೆ, ಸಕ್ಕರೆ, ಏಲಕ್ಕಿ, ನೀರಿನ