ಸುಬ್ಬಣ್ಣ ಭಟ್ಟ, ಬಾಳಿಕೆ 30/12/2012
ಜೀವನಲ್ಲಿ ನಾವು ಅನೇಕ ಹೊಸ ವಿಷಯಂಗಳ ನೋಡುತ್ತು. ಕೇಳುತ್ತು. ಹೀಂಗೆ ನೋಡಿದ ಕೇಳಿದ ವಿಷಯಂಗೊ ನಮ್ಮ ಜ್ಞಾನವ ಹೆಚ್ಚು ಮಾಡುತ್ತು. ಮನೆಯೊಳದಿಕ್ಕೇ ಕೂದರೆ,ಹೆರಾಣ ವಿಷಯಂಗೊ ಗೊಂತಾವುತ್ತಿಲ್ಲೆ. ಕೆಲವು ವಿಷಯ ಮಾಧ್ಯಮಂಗಳ ಮೂಲಕ ತಿಳುಕ್ಕೊಂಬಲಾವುತ್ತು. ಇನ್ನು ಕೆಲವು ಆಯಾ ಊರಿಂಗೆ ಹೋಗಿ ತಿಳಿವಲಾವುತ್ತು.