ಒಪ್ಪಣ್ಣ 03/09/2010
ಕುಂಡಡ್ಕಲ್ಲಿ ಅಪುರೂಪದ ದೇವಕಾರ್ಯ ಕಳುದ್ದರ ನಾವು ಕಳುದವಾರ ಮಾತಾಡಿದ್ದು. ದೊಡ್ಡ ದೇವರೊಳ ಬಟ್ಟಮಾವ ಮಣೆಮಡಿಕ್ಕೊಂಡು ಕೂದು ಮಂತ್ರ ಹೇಳುವಗ, ಕುಂಡಡ್ಕ ಮಾವ ದೇವರ ಮಂಟಪದ ಎದುರು ಕೂದಂಡು ದೈವೀಕ ಕಾರ್ಯಂಗಳ ಮಾಡುದರೊಟ್ಟಿಂಗೆ, ಉಂಬಲೆ ಕೂದೋರಿಂಗೆ ಬಳುಸಿ, ದೇವರಿಂಗೂ ಅವಕ್ಕೂ ಉಣುಸಿ, ಸಂತೋಷಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಿದ್ದರ