ಒಪ್ಪಣ್ಣ 19/10/2012
ಸೃಷ್ಟಿ ಹೇದರೆ ಹೊಸತ್ತು ಹೇದು ದ್ವನ್ಯಾರ್ಥ. “ಹೊಸತನ”ದ ಸೃಷ್ಟಿಯ ಪ್ರತೀಕವೂ, ನವನವೋನ್ಮೇಷ ಶಾಲಿನಿಯೂ ಆದ ಆ ಮಹಾಚೇತನವೂ – ಆದಿಮಾಯೆ ಅಬ್ಬೆಯೇ. ಅದಕ್ಕೆ ಪೂಜೆ ಮಾಡ್ತ ಕಾರಣ ನವರಾತ್ರಿ ಹೇಳ್ತ ಇನ್ನೊಂದರ್ಥವೂ ಬತ್ತಾಡ; ಚೌಕ್ಕಾರುಮಾವ ಹೇಳಿತ್ತಿದ್ದವು. ಅಂಬಗ ನವಗೆ ಸಮಗಟ್ಟು ಅರ್ತ ಆಗದ್ದರೂ ತಲೆ