ವೇಣಿಯಕ್ಕ° 17/09/2013
ಪತ್ರೊಡೆ ಖಾರ ಒಗ್ಗರಣೆ ಬೇಕಪ್ಪ ಸಾಮಾನುಗೊ: 3 ಸುರುಳಿ ಪತ್ರೊಡೆ ಅಥವಾ 2 ಪತ್ರೊಡೆ 1/2 ಕಪ್(ಕುಡ್ತೆ) ಕಾಯಿ ತುರಿ 2 ಸಾಧಾರಣ ಗಾತ್ರದ ನೀರುಳ್ಳಿ ಚಿಟಿಕೆ ಉಪ್ಪು 5-6 ಬೇನ್ಸೊಪ್ಪು 2 ಚಮ್ಚೆ ಕಡ್ಲೆ ಬೇಳೆ 1 ಚಮ್ಚೆ ಉದ್ದಿನ ಬೇಳೆ 1/2 ಚಮ್ಚೆ ಸಾಸಮೆ 1-2 ಮುರುದ ಒಣಕ್ಕು ಮೆಣಸು 3-4 ಚಮ್ಚೆ ಎಣ್ಣೆ ಮಾಡುವ ಕ್ರಮ: ಪತ್ರೊಡೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಹೊಡಿ ಮಾಡಿ/ಕೊರದು ಮಡುಗಿ. ನೀರುಳ್ಳಿಯ ತೆಳ್ಳಂಗೆ ಉದ್ದ ಉದ್ದಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರದು ಮಡುಗಿ. ಬಾಣಲೆಲಿ ಉದ್ದಿನ ಬೇಳೆ, ಕಡ್ಲೆ ಬೇಳೆ, ಸಾಸಮೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ, ಬೇನ್ಸೊಪ್ಪು, ನೀರುಳ್ಳಿ, ಉಪ್ಪು ಹಾಕಿ ಹದ/ಸಣ್ಣ ಕಿಚ್ಚಿಲ್ಲಿ ನೀರುಳ್ಳಿ ಬೇವನ್ನಾರ ಬಾಡ್ಸಿ. ಅದಕ್ಕೆ ಕೊರದ/ಹೊಡಿ ಮಾಡಿದ ಪತ್ರೊಡೆ, ಕಾಯಿ
ವೇಣಿಯಕ್ಕ° 03/09/2013
ಪತ್ರೊಡೆ ಸೀವು ಒಗ್ಗರಣೆ ಬೇಕಪ್ಪ ಸಾಮಾನುಗೊ: 1 ಪತ್ರೊಡೆ 1 ಕಪ್(ಕುಡ್ತೆ) ಕಾಯಿ ತುರಿ 3/4-1 ಕಪ್(ಕುಡ್ತೆ) ಬೆಲ್ಲ 3-4 ಬೇನ್ಸೊಪ್ಪು 1 ಚಮ್ಚೆ ಉದ್ದಿನ ಬೇಳೆ 1/2
ವೇಣಿಯಕ್ಕ° 20/08/2013
ಸುರುಳಿ ಪತ್ರೊಡೆ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ಕೊಯಿಶಕ್ಕಿ 1 ಕಪ್(ಕುಡ್ತೆ) ಬೆಣ್ತಕ್ಕಿ 1/2-3/4 ಕಪ್(ಕುಡ್ತೆ) ಕಾಯಿ ತುರಿ 2 ಚಮ್ಚೆ ಉದ್ದಿನ ಬೇಳೆ 1/2 ಚಮ್ಚೆ ಮೆಂತೆ 2 ಚಮ್ಚೆ ಕೊತ್ತಂಬರಿ