ಶುದ್ದಿಕ್ಕಾರ° 17/04/2010
ಭಲ್ಲಿರೇನಯ್ಯಾ...!!! ಬೈಲಿಂಗೊಂದು ಹೊಸ ಶುದ್ದಿ...! ತುಂಬಾ ತುಂಬಾ ಸಂತೋಷದ ಶುದ್ದಿ.!! ಬಲಿಪ್ಪಜ್ಜನ ಗೊಂತಿದ್ದಲ್ಲದೋ - ಹಳೇ ಜಾನಪದ ಶೈಲಿಲಿ ಪದ ಹೇಳ್ತ ಹಿರಿಯ! ನಮ್ಮ ಚೆನ್ನಬೆಟ್ಟಣ್ಣ ಅಂತೂ ಅವರ "ಯಕ್ಷಗಾನ ಬಾಗೊತಿಕೆಯ ಭೀಷ್ಮ!!" ಹೇಳಿಯೇ ಹೇಳ್ತ! ಪರಂಪರೆ ಶೈಲಿಯ ಹಾಡುಗಾರಿಕೆ ಅಡ - ರಜವೂ ಆಧುನಿಕತೆ ಸೇರುಸದ್ದೆ,