Oppanna
Oppanna.com

ಬೆಜಪ್ಪೆ

ಬೈವದೆಂತಕೆ

ಶರ್ಮಪ್ಪಚ್ಚಿ 25/01/2018

ಬೈವದೆಂತಕೆ ಬೈವದೆಂತಕೆ ನಾವು ಬೈವದೆಂತಕೆ ಕುಞಿ ಮಕ್ಕಗೆ ನಾವು ಬಡಿವದೆಂತಕೆ ತಪ್ಪು ಬಪ್ಪದು ಸಹಜ ಅಲ್ಲದೋ ತಿದ್ದಿಕೊಟ್ಟು ಸರಿಮಾಡೆಕ್ಕಲ್ಲದೋ |ಬೈವದೆಂತಕೆ| ಪೆಟ್ಟುಕೊಟ್ಟರೆ ತರ್ಕ ಅಲ್ಲಿ ಹೆಚ್ಚಾಗದೋ ಮುದ್ದುಮಾಡಿರೆ ಮಾತು ಕೇಳುಗಲ್ಲದೋ |ಬೈವದೆಂತಕೆ| ನಮ್ಮ ನೋಡಿಯೇ ಅವು ಕಲಿವದಲ್ಲದೋ ನಾವೇ ಮೊದಲು ಸರಿ ಆಯೆಕ್ಕಲ್ಲದೋ |ಬೈವದೆಂತಕೆ|

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×