ವೇಣಿಯಕ್ಕ° 27/08/2013
ನೀರು ಮಾವಿನಕಾಯಿ ಮೇಲಾರ ಬೇಕಪ್ಪ ಸಾಮಾನುಗೊ: 2 ನೀರು ಮಾವಿನಕಾಯಿ 1 ಕಪ್(ಕುಡ್ತೆ) ಕಾಯಿತುರಿ 2 ಹಸಿಮೆಣಸು 1/4-1/2 ಕಪ್(ಕುಡ್ತೆ) ಚಪ್ಪೆ ಮಜ್ಜಿಗೆ ಚಿಟಿಕೆ ಅರುಶಿನ ಹೊಡಿ (ಬೇಕಾದರೆ ಮಾತ್ರ) 1/4 ಚಮ್ಚೆ ಮೆಣಸಿನ ಹೊಡಿ 1/2 ಚಮ್ಚೆ ಸಾಸಮೆ 1-2 ತುಂಡು ಮಾಡಿದ ಒಣಕ್ಕು ಮೆಣಸು 1 ಚಮ್ಚೆ ಎಣ್ಣೆ ಮಾಡುವ ಕ್ರಮ: ನೀರು ಮಾವಿನಕಾಯಿಯ ತೊಳದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡೆಕ್ಕು. (ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ರೆಜ್ಜ ಹೊತ್ತು(ಹೆಚ್ಚಿಗೆ ಉಪ್ಪು ಬಿಡುವನ್ನಾರ) ಬೊದುಳುಲೆ ಹಾಕಿ ತೆಗೆರಿ.) ಒಂದು ಹಸಿಮೆಣಸನ್ನೂ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉದ್ದಕೆ ಸಿಗುದು ಮಡುಗಿ. ಒಂದು ಪಾತ್ರಲ್ಲಿ ಕೊರದ ನೀರು ಮಾವಿನಕಾಯಿ, ಕೊರದ ಹಸಿಮೆಣಸು, ಅರುಶಿನ ಹೊಡಿ, ಮೆಣಸಿನ ಹೊಡಿ ಹಾಕಿ, ರೆಜ್ಜ ನೀರು ಹಾಕಿ, ಮುಚ್ಚಲು
ವೇಣಿಯಕ್ಕ° 26/02/2013
ಹಲಸಿನಕಾಯಿ ಗುಜ್ಜೆ ಮೇಲಾರ ಬೇಕಪ್ಪ ಸಾಮಾನುಗೊ: 1/2 ಸಾಧಾರಣ ಗಾತ್ರದ ಹಲಸಿನಕಾಯಿ ಗುಜ್ಜೆ 2 ಕಪ್(ಕುಡ್ತೆ) ಕಾಯಿ ತುರಿ 1.5 ಕಪ್(ಕುಡ್ತೆ) ಮಜ್ಜಿಗೆ ಚಿಟಿಕೆ ಅರುಶಿನ ಹೊಡಿ 1/4 ಚಮ್ಚೆ ಮೆಣಸಿನ ಹೊಡಿ 1-2
ವೇಣಿಯಕ್ಕ° 28/08/2012
ಸೌತೆಕಾಯಿ ಕಾನಕಲ್ಯಟೆ ಮೇಲಾರ ಬೇಕಪ್ಪ ಸಾಮಾನುಗೊ: 1 ಸಾಧಾರಣ ಗಾತ್ರದ ಬಣ್ಣದ ಸೌತೆಕಾಯಿ 30-40 ಕಾನಕಲ್ಯಟೆ 2 ಕಪ್(ಕುಡ್ತೆ) ಕಾಯಿತುರಿ 2 ಹಸಿಮೆಣಸು 3/4